ಕೆರೆಮನೆ ಮಹಾಬಲ ಹೆಗಡೆಯವರ ಮಗ, ಪ್ರಸಿದ್ಧ ಯಕ್ಷಗಾನ ಕಲಾವಿದ, ನಿವೃತ್ತ ಪ್ರಾಧ್ಯಾಪಕ ಕೆರೆಮನೆ ರಾಮ ಮಹಾಬಲ ಹೆಗಡೆ (67) ಬುಧವಾರ ನಿಧನರಾದರು. ಕಳೆದ ವಾರ ಮೆದುಳಿನ ಆಘಾತದಿಂದ ಅವರನ್ನು ಮಣಿಪಾಲ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆಯಲ್ಲಿಸುಮಾರು 38 ವರ್ಷ ಗಣಿತ ಉಪನ್ಯಾಸಕರಾಗಿ...
ಬಡಗುತಿಟ್ಟಿನ ಪ್ರಸಿದ್ಧ ಹಿಮ್ಮೇಳ ವಾದಕ ಎಚ್. ಗೋಪಾಲ ಕೃಷ್ಣಯ್ಯ (76) ಆ.5 ರಂದು ನಿಧನ ಹೊಂದಿದರು. ಮೃತರು ಪತ್ನಿ ಮೂವರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಶೃಂಗೇರಿ ಸಮೀಪದ ಕಿಗ್ಗದ ಹೊನ್ನೆಕುಡಿಗೆ ನಿವಾಸಿಯಾಗಿದ್ದ ಅವರು ಕಿಗ್ಗೆ ರಂಜದಕಟ್ಟೆ ಬಾಳೆಹೊಳೆ, ನೇಗರವಳ್ಳಿ ಹೆಗ್ಗೋಡು, ಕಮಲ ಶಿಲೆ, ಗೋಳಿಗರಡಿ, ಪೆರ್ಡೂರು,...
ಏರ್ಯಲಕ್ಷೀನಾರಾಯಣ ಆಳ್ವ ಹಿರಿಯ ಸಾಹಿತಿ ಏರ್ಯಲಕ್ಷೀನಾರಾಯಣ ಆಳ್ವ(94)ಅವರು ಹೃದಯಘಾತದಿಂದ ಇಂದು ರಾತ್ರಿ ಮಂಗಳೂರು ಖಾಸಗಿ ಆಸ್ಪತ್ರೆ ಯಲ್ಲಿ ನಿಧನರಾಗಿದ್ದಾರೆ. ಏರ್ಯಬೀಡು ಅವರ ಸ್ವಗೃಹದಲ್ಲಿ ಸಂಜೆಯ ವೇಳೆ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅದರೆ ಅವರು ಚಿಕಿತ್ಸೆ...
ಡಿ.ಕೆ. ಚೌಟ ಕೃಷಿ, ರಂಗಭೂಮಿ, ಸಾಹಿತ್ಯ, ಕಲೆಸಹಿತ ವಿವಿಧಕ್ಷೇತ್ರಗಳಲ್ಲಿ ಸೇವೆಸಲ್ಲಿಸಿರುವ ಹಿರಿಯಚಿಂತಕ, ರಂಗ ನಿರಂತರ ಕಾರ್ಯಾಧ್ಯಕ್ಷರಾಗಿದ್ದ ಮಂಜೇಶ್ವರ ಸಮೀಪದ ಮೀಯಪದವಿನ ಡಿ.ಕೆ. ಚೌಟ(82) ಅವರು ವಯೋಸಹಜ ಅನಾರೋಗ್ಯದಿಂದ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಬುಧವಾರ ಬೆಳಗ್ಗೆ ನಿಧನ ಹೊಂದಿದರು. ಅವರು ಪತ್ನಿ ರಮಾ ಚೌಟ,...
ಜೋತಿಷ ಜ್ಞಾನರತ್ನ, ಯಕ್ಷದೇವ ಸಂಶೋಧಕ ಅನಂತರಾಮ ಬಂಗಾಡಿ (68) ಅವರು ಅಲ್ಪಕಾಲದ ಅಸೌಖ್ಯ ದಿಂದ ಮೇ 12ರಂದು ಪೂರ್ವಾಹ್ನ 11.45ಕ್ಕೆ ಸ್ವಗೃಹದಲ್ಲಿ ನಿಧನ ಹೊಂದಿದರು. ದಕ್ಷಿಣ ಕನ್ನಡದ ಬೆಳ್ತಂಗಡಿಯ ಮಾಯಿಲ ಭಂಡಾರಿ ವಂಶದ ಕುತ್ರೊಟ್ಟು ಮಂಜು ಭಂಡಾರಿ ಮತ್ತು ಕಿನ್ಯಕ್ಕ ದಂಪತಿಯ ದ್ವಿತೀಯ ಪುತ್ರರಾದ ಅನಂತರಾಮ ಅವರು ತುಳು ಭಾಷೆಯಲ್ಲಿ...
ಬಡಗುತಿಟ್ಟು ಯಕ್ಷರಂಗದ ಹಿರಿಯ ಕಲಾವಿದ ನೆಬ್ಬೂರು ನಾರಾಯಣ ಭಾಗವತ ಅವರು ಶನಿವಾರ ನಿಧನರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು. ಇವರ ನಿಧನದಿಂದ ಬಡಗುತಿಟ್ಟಿನ ಮೇರು ಭಾಗವತರ ಪರಂಪರೆ ಕೊಂಡಿಯೊಂದು ಕಳಚಿದೆ. ಶಿರಸಿ ತಾಲೂಕಿನ ಹಣಗಾರಿನಲ್ಲಿರುವ ಸ್ವಗೃಹದಲ್ಲಿ ಶನಿವಾರ ಮುಂಜಾನೆ ಮನೆ ಅಂಗಳದಲ್ಲಿ ಬೆಳೆದಿದ್ದ ಹೂವುಗಳನ್ನು...