ಅಗರಿ ರಘುರಾಮ ಭಾಗವತರು ಅಗರಿ ಶೈಲಿಯ ಖ್ಯಾತ ಭಾಗವತ, ಎರಡು ತಲೆಮಾರಿನ ಭಾಗವತರ ನಡುವಿನ ಕೊಂಡಿಯಂತಿದ್ದ ಅಗರಿ ರಘುರಾಮ ಭಾಗವತರು (84) ಜ. 27ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅವರು ಅಗರಿ ಎಂಟರ್‌ಪ್ರೈಸಸ್ ಮಾಲಕ ಅಗರಿ ರಾಘವೇಂದ್ರ ರಾವ್ ಸಹಿತ ಮೂವರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ....
ಎ. ಈಶ್ವರಯ್ಯ ಹಿರಿಯ ಪತ್ರಕರ್ತ,ಬಹುಮುಖ ಪ್ರತಿಭೆ ಅನಂತಪುರ ಈಶ್ವರಯ್ಯ (78) ಅಸೌಖ್ಯದಿಂದ ಡಿ. 30ರಂದು ವಿಬುಧಪ್ರಿಯನಗರದ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಈಶ್ವರಯ್ಯನವರು ಮೂಲತಃ ಕಾಸರಗೋಡಿನ ಅನಂತಪುರದವರು. ಉಡುಪಿ ಎಂಜಿಎಂ ಕಾಲೇಜಿನಲ್ಲಿ ಬಿ.ಎ. ಪದವಿಗಳಿಸಿ ಕೆಲವು...
ನವ ವೃಂದಾವನ ಸೇವಾ ಪ್ರತಿಷ್ಠಾನ ಹೊಸಬೆಟ್ಟು (ಶ್ರೀ ರಾಘವೇಂದ್ರ ಮಠ) ಇದರ ಸಂಸ್ಥಾಪಕ ಹಾಗೂ ಖ್ಯಾತ ನರ್ತನ ಹರಿದಾಸ ‘ಕೀರ್ತನ ಕೇಸರಿ’ ವಾದೀಶಾಚಾರ್ (71) ಅವರು ನ. 4 ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ. ಹರಿಕೀರ್ತನೆ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿದ್ದ ಅವರು...
We have lost a Senior Artist-Actvist Sri Peradanji Gopalakrishna Bhat of Kotur, Kasargodu. He was 82. Sri Peradanji was a leading Organiser, actor and activist a silent, low profile achiever. He along with Sri Adka Goapalakrishna Bhat and Late M.V. Ballullaya...
ನಿವೃತ್ತ ಅಂಚೆ ಮಾಸ್ತರ್, ಹಿರಿಯ ಯಕ್ಷಗಾನ ಹವ್ಯಾಸಿ ಕಲಾವಿದ, ಪ್ರಸಂಗಕರ್ತ, ಸಂಘಟಕ ಪೆರಡಂಜೆ ಕೆ. ಗೋಪಾಲಕೃಷ್ಣ ಭಟ್ (72) ಅವರು ಅ.8ರಂದು ನಿಧನ ಹೊಂದಿದರು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಹಿರಿಯ ಪತ್ರಕರ್ತ ದಿ| ಎಂ.ವಿ. ಬಳ್ಳುಳ್ಳಾಯ ಅವರೊಂದಿಗೆ ಸೇರಿ ಕೋಟೂರು ಕಾರ್ತಿಕೇಯ ಕಲಾನಿಲಯವನ್ನು ಕಟ್ಟಿ...
A long serving Yakshagana Maddalegara (percussionist),- Karkala Kabettu Govinda Prabhu passed away at the age of 84. He was a Maddalegara and Bhagavatha in many associations and especially was an active member of Sri Venkataramana Yakshgana Kala Samithi Karkala. He...