ಗೆಜ್ಜೆ ಕಳಚಿದ ಯಕ್ಷ ಗಂಧರ್ವ

ಗೆಜ್ಜೆ ಕಳಚಿದ ಯಕ್ಷ ಗಂಧರ್ವ

ಯಕ್ಷಗಾನವೆಂದರೆ ಆ ಪುಟ್ಟ ಹುಡುಗನಿಗೆ ಎಲ್ಲಿಲ್ಲದ ಪ್ರೀತಿ. ಈ ಹುಡುಗ ಯಕ್ಷಗಾನವನ್ನು ಇಷ್ಟೊಂದು ಹಚ್ಚಿಕೊಂಡಿದ್ದನ್ನು ಕಂಡು ಅಪ್ಪ-ಅಮ್ಮ ಬೈದು ಸುಮ್ಮನಿರಿಸಿದರು. ಆದರೆ ಹುಡುಗ ಎಲ್ಲರ ಕಣ್ಣು ತಪ್ಪಿಸಿ ಮನೆಯ ಹತ್ತಿರದ ಬೆಟ್ಟಕ್ಕೆ ಹೋಗಿ ಅಭ್ಯಾಸ ಮಾಡಲು ಶುರು ಮಾಡಿಕೊಂಡ. ಅಲ್ಲಿಯೇ ಯಕ್ಷಗಾನದ ಮಟ್ಟುಗಳ ಅಭ್ಯಾಸ ಮಾಡತೊಡಗಿದ....
ಯಕ್ಷಲೋಕದ ಕಣ್ಮಣಿ ಚಿಟ್ಟಾಣಿ ರಾಮಚಂದ್ರ ಹೆಗಡೆ

ಯಕ್ಷಲೋಕದ ಕಣ್ಮಣಿ ಚಿಟ್ಟಾಣಿ ರಾಮಚಂದ್ರ ಹೆಗಡೆ

ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಹೊಸಾಕುಳಿ ಗ್ರಾಮದ ಚಿಟ್ಟಾಣಿ ಕೇರಿಯ ಸುಬ್ರಾಯ ಹೆಗಡೆ ಮತ್ತು ಗಣಪಿ ಅವರ ಮಾಣಿ ರಾಮಚಂದ್ರ ತನ್ನ ಏಳನೇ ವಯಸ್ಸಿನಲ್ಲಿ ಗೇರುಹಕ್ಕಲಿನಲ್ಲಿ ಆಟ ಕುಣಿಯಲು ಆರಂಭಿಸಿದವರು. ಯಕ್ಷಗಾನ ಕ್ಷೇತ್ರದಲ್ಲಿ ಬೆಳಗುತ್ತಾ ಬೆಳೆದು ಪದ್ಮಶ್ರೀ ಪುರಸ್ಕಾರವನ್ನು ಯಕ್ಷಗಾನಕ್ಕೆ ತಂದುಕೊಟ್ಟು ಯಕ್ಷಗಾನ...

ಅತಿವಿರಳ ಮಹಾಪ್ರವೃತ್ತ : ಶಂಭುಹೆಗಡೆ

– ಡಾ. ಎಂ. ಪ್ರಭಾಕರ ಜೋಶಿ ಯಕ್ಷಗಾನದ ಮಹೋನ್ನತ ನಟ, ಸಂಘಟಕ, ಕನ್ನಡ ಸಾಂಸ್ಕೃತಿಕ ಲೋಕದ ಓರ್ವ ಅನನ್ಯ ಸಿದ್ಧಿಯ ಸಾಧಕ ಕೆರೆಮನೆ ಶಂಭು ಹೆಗಡೆ ಲವಲವಿಕೆಯ ಸಕ್ರಿಯತೆಯಲ್ಲಿದ್ದಾಗಲೇ ನಿಧನರಾದುದು ಸ್ವೀಕರಿಸಲಾಗದ ಸತ್ಯ. ತನ್ನ ಆರಾಧ್ಯ ದೇವರು ಇಡಗುಂಜಿ ಮಹಾಗಣಪತಿಯ ಸನ್ನಿಧಿಯಲ್ಲಿ ಶ್ರೀರಾಮನ ಪಾತ್ರ ನಿರ್ವಹಿಸುತ್ತಲೆ, ಇನ್ನು...

ಅಳಿಕೆ ರಾಮಯ್ಯ ರೈ : ಕೆಲವು ನೆನಪುಗಳು

-ಡಾ. ಎಂ. ಪ್ರಭಾಕರ ಜೋಷಿ 1964ರ ಸುಮಾರಿಗೆ ಕಾರ್ಕಳದಲ್ಲಿ ಇರಾ ಸೋಮನಾಥೇಶ್ವರ (ಕುಂದಾಪುರ ಮೇಳ)ದ ಆಟ, ಶಕುಂತಳಾ ಪರಿಣಯ, ನಮ್ಮ ಕಾಲೇಜು ದಿನಗಳವು. ಬಂಧು ಸಹಪಾಠಿ ಶ್ರೀಕರ ಭಟ್ (ಪತ್ರಕರ್ತ, ಅರ್ಥಧಾರಿ) ಜತೆಗಿದ್ದರು. ದುಷ್ಯಂತನ ಪಾತ್ರದ ವೇಷ, ಅಭಿನಯ, ಭಾಷೆ, ನಿರ್ವಹಣಾ ಕ್ರಮವನ್ನು ಕಂಡು ನಾವು ನಿಬ್ಬೆರಗಾದೆವು. ನಟನೆಯು ಒಂದು...

ರಸಿಕ ರತ್ನ ಜೋಯಿಸರು

– ಡಾ. ಎಂ. ಪ್ರಭಾಕರ ಜೋಶಿ ನಮ್ಮ ಪೈವಳಿಕೆ ಶಾಲಾ ವಠಾರದಲ್ಲಿ ಶ್ರೀ ಧರ್ಮಸ್ಥಳ ಮೇಳದ ಆಟ. ಪ್ರಸಂಗ ಅಮರೇಂದ್ರ ಪಥ ವಿಜಯ. ಅದರ ಒಂದು ಹಾಸ್ಯ ಸನ್ನಿವೇಶ. ಅಡುಗೆ ಭಟ್ಟರಾಗಿ ವಿಟ್ಲ ಗೋಪಾಲಕೃಷ್ಣ ಜೋಯಿಸರ ಪ್ರವೇಶ.  ತೆರೆ ಸರಿಯುತ್ತಿದ್ದಂತೆ ನಿರ್ವಿಕಲ್ಪ ಮುಖದ ಜೋಯಿಸರ ನಿಂತ ಭಂಗಿ ಕಾಣುತ್ತಿದ್ದಂತೆ ಸಭೆಯಲ್ಲಿ ಹರ್ಷೋದ್ಗಾರ....
error: Content is protected !!