Blog, Profile / ವ್ಯಕ್ತಿ ಸಂಘಟನೆ
ನಮ್ಮ ಮಿತ್ರರ ಅಥವ ನಮ್ಮ ಆತ್ಮೀಯರಲ್ಲಿ ಯಾರೋ ಒಬ್ಬರು ಮದುವೆಯಾಗಲು ಯೋಗ ಕೂಡಿಬರದೆಯೋ ಸಂಗಾತಿಯ ಹೊಂದಾಣಿಕೆಯಾಗದೆಯೋ ಹಲವರ ಮರುಕಕ್ಕೆ ಕಾರಣರಾಗುತ್ತಾರೆ. ಎಲ್ಲಾ ಅರ್ಹತೆ ಇದ್ದು ಮದುವೆಯ ಯೋಗ ಕೂಡದೇ ಇದ್ದಲ್ಲಿ ಏನು ಮಾಡೋಣ? ಮದುವೆಯಾಗಲಿಲ್ಲ ಹೆಣ್ಣು ಅಥವಾ ಗಂಡು ಸಿಗಲಿಲ್ಲ ಎಂದು ಆತ ತನ್ನ ಸ್ವಭಾವ ಬದಲಿಸಿ ಕೆಟ್ಟವನಾಗುವುದಕ್ಕೆ...
Blog, Profile / ವ್ಯಕ್ತಿ ಸಂಘಟನೆ
“ಪಾಂಡಿತ್ಯದ ರುಚಿ ಹತ್ತಿದವರು ಮಾತ್ರವೇ ತಾಳ ಮದ್ದಲೆ ಕ್ಷೇತ್ರವನ್ನು ಬಹಳಷ್ಟು ಗೌರವಿಸುತ್ತಾರೆ. ಅಥವಾ ತಾಳಮದ್ದಲೆಯ ರುಚಿ ತಿಳಿದವರು ಪಾಂಡಿತ್ಯದ ರುಚಿಯನ್ನು ಸವಿಯುತ್ತಾರೆ.” ಇದು ಯಕ್ಷಗಾನಕ್ಕೆ ಅವಲಂಬಿಸಿಕೊಂಡು ಜನ ಜನಿತವಾದ ಮಾತಾದರೆ ಅದಕ್ಕೆ ಗಹನವಾದ ಅರ್ಥವಿದೆ. ಹೌದು ಯಕ್ಷಗಾನದ ವಿದ್ವತ್ ರೂಪವೇ ತಾಳ ಮದ್ದಲೆ....
Blog, Profile / ವ್ಯಕ್ತಿ ಸಂಘಟನೆ
“ ಎಂಕ್ ದಾನೆ ಮಗಾ, ಪರ್ಕಟ್ ಅಂಗಿಗ್ ಕೈ ಪಾಡ್ನವುಲೇ ಕಿಸೆಗೆ” ಈ ಮಾತು ಕೇಳಿದಾಗ ಗಂಭೀರ ಸನ್ನಿವೇಶದಲ್ಲೂ ಪ್ರೇಕ್ಷಕ ಮನಸ್ಸಿನೊಳಗೆ ನಕ್ಕುಬಿಡುತ್ತಾನೆ. ಹಾಗೆ ನಕ್ಕುಬಿಡುವ ಹಾಸ್ಯದ ಸನ್ನಿವೇಶವಾದರೆ ಇದು ಅತಿಶಯವಲ್ಲ. ಆದರೆ ಇದು ಕಾಡ ಮಲ್ಲಿಗೆ ಎಂಬ ತುಳು ಪ್ರಸಂಗದ ಗಂಭೀರ ಸನ್ನಿವೇಶವೊಂದರಲ್ಲಿ ಚೋಂಕ್ರ ಎಂಬ ಅರಮನೆಯ ಆಳು ...
Blog, Profile / ವ್ಯಕ್ತಿ ಸಂಘಟನೆ
– ಡಾ. ಎಂ. ಪ್ರಭಾಕರ ಜೋಶಿ ಐವತ್ತೊಂಬತ್ತರ ವಯಸ್ಸಿನಲ್ಲಿ, ಸಾಧನೆಯ ಒಂದು ಹಂತ ತಲುಪಿ, ಪಕ್ವವಾದ ಇನ್ನಷ್ಟು ಎತ್ತರದ ಸಾಧ್ಯತೆಗಳ ಕಾಲಕ್ಕೆ ಬರುತ್ತಲೇ ಆಗಲಿದ, ಬಹುವಿಧ ಸಾಮರ್ಥ್ಯದ ಕಲಾವಿದ – ಕವಿ ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ. ಆಟ, ತಾಳಮದ್ದಳೆ, ಸಂಘಟನೆಗಳಿಗೆಲ್ಲ ಅಗತ್ಯವಿದ್ದ, ಬಹೂಪಯೋಗಿ. ಆದರೆ ಅಷ್ಟೇ...
Blog, Profile / ವ್ಯಕ್ತಿ ಸಂಘಟನೆ
– ಡಾ. ಎಂ. ಪ್ರಭಾಕರ ಜೋಶಿ ಈ ವರ್ಷ ಅದೇನೋ ಯಕ್ಷಗಾನ ರಂಗಕ್ಕೆ ನಷ್ಟದ ಕಾಲ. ಇದೀಗ -ಕಲಾವಿದ, ಅಧ್ಯಾಪಕ, ಸಂಘಟಕ ವಿದ್ವಾನ್ ಪುಚ್ಚಕೆರೆ ಕೃಷ್ಣಭಟ್ಟರ ಅಗಲಿಕೆ. ಕಲೆ, ಶಿಕ್ಷಣಗಳಲ್ಲಿ ಪುಚ್ಚಕೆರೆ- ಅನುಪಮ ಸಾಧಕ. ಬಂಟ್ವಾಳ-ಮಂಚಿ ಗ್ರಾಮದ ಪುಚ್ಚಕೆರೆಯ ನೂಜಿಬೈಲು ಮನೆತನದ ಭಟ್ಟರು ಬಾಲ್ಯದಲ್ಲೆ ಕಲೆಯ ಸೆಳೆತಕ್ಕೆ ಸಿಕ್ಕವರು....