Blog, Profile / ವ್ಯಕ್ತಿ ಸಂಘಟನೆ
ದಿವಾಣ ಶಂಕರ ಭಟ್ಟರು ಇನ್ನಿಲ್ಲ(ನಿ.4-9-2021) ಎಂದು ಕೇಳಿ ತುಂಬ ವಿಷಾದವಾಯಿತು. ಪ್ರಸಿದ್ಧ ಮದ್ದಳೆಗಾರ ದಿವಾಣ ಭೀಮ ಭಟ್ಟರ ಪುತ್ರರಾದ ಶಂಕರ ಭಟ್ಟರು (73) ಚೆಂಡೆ ಮದ್ದಳೆಗಳಲ್ಲಿ ತನ್ನ ತಂದೆಯ ವಾದನ ನಿಖರತೆಯನ್ನು ಬಹುಕಾಲ ಕಾಪಿಟ್ಟುಕೊಂಡವರು. ಹಾಡುಗಾರಿಕೆಯ ತಿರುಳನ್ನು ಅರಿತು ಮದ್ದಳೆ ಚೆಂಡೆಗಳನ್ನು ನುಡಿಸುತ್ತಿದ್ದವರು....
Blog, Profile / ವ್ಯಕ್ತಿ ಸಂಘಟನೆ
ಅಣ್ಣುಹಿತ್ತಲು, ಮೂಡ್ಕಣಿ ,ಕೆರೆಮನೆ, ಕರ್ಕಿ ಹಾಸ್ಯಗಾರ, ಇಡಗುಂಜಿ ಯಾಜಿ, ಬಳ್ಕೂರು ಯಾಜಿ, ಚಿಟ್ಟಾಣಿ, ಕೊಂಡದಕುಳಿ, ಜಲವಳ್ಳಿ ಮನೆತನದ ಅಲ್ಲದೇ ಇನ್ನೂ ಅನೇಕ ಯಕ್ಷಗಾನ ಕಲಾವಿದರ ತವರೂರಾದ ಹೊನ್ನಾವರ ತಾಲ್ಲೂಕು ನಿಜಾರ್ಥದಲ್ಲಿ ಯಕ್ಷ ಮಣಿಗಳ ಹೊನ್ನಿನ ಗಣಿ. ಶರಾವತಿ ನದಿ, ಜೋಗದಲ್ಲಿ ರೌದ್ರಳಾಗಿಧುಮ್ಮಿಕ್ಕಿ ರಾಜ್ಯಕ್ಕೇ ಬೆಳಕು...
Blog, Profile / ವ್ಯಕ್ತಿ ಸಂಘಟನೆ
ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿದ ಖ್ಯಾತ ಯಕ್ಷಗಾನ ತಾಳಮದ್ದಲೆ ಅರ್ಥಧಾರಿ, ಕಲಾ ಸಂಘಟಕ, ಉತ್ತಮ ಶಿಕ್ಷಕ, ಉತ್ತಮ ಕೃಷಿಕ ಬಂಟ್ವಾಳ ತಾಲೂಕು ಇರಾ ಗ್ರಾಮದ ಬಿ. ಚಂದ್ರಶೇಖರ ರಾವ್ ಕುಕ್ಕಾಜೆ ಇವರು ತಮ್ಮ 88 ರ ವಯಸ್ಸಿನಲ್ಲಿ ದಿನಾಂಕ 27/05/2021 ರಂದು ನಮ್ಮನ್ನಗಲಿದರು. ಅಜ್ಜ ಕೃಷ್ಣ...
Blog, Profile / ವ್ಯಕ್ತಿ ಸಂಘಟನೆ
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಎಂ. ಎ. ಹೆಗಡೆ ಯವರು ಸಂಸ್ಕೃತ ವಿದ್ವಾಂಸರು. ಸಿದ್ದಾಪುರದ ಮಹಾತ್ಮಾ ಗಾಂಧಿ ಮೆಮೋರಿಯಲ್ ಕಾಲೇಜಿನಲ್ಲಿ ಬಹುಕಾಲ ಅಧ್ಯಾಪಕರಾಗಿ, ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದವರು. ಯಕ್ಷಗಾನ ತಾಳಮದ್ದಳೆಯ ಅರ್ಥಧಾರಿ, ವೇಷಧಾರಿ, ವಿಮರ್ಶಕ, ಸಂಘಟಕ, ಪ್ರಸಂಗಕರ್ತ, ನಿರ್ದೇಶಕ, ಸಮರ್ಥ ಸಂಪನ್ಮೂಲ...
Blog, Profile / ವ್ಯಕ್ತಿ ಸಂಘಟನೆ
ನಮ್ಮನ್ನಗಲಿದ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಪ್ರೊ. ಎಂ. ಎ. ಹೆಗಡೆಯವರ ಕುರಿತು ಶ್ರದ್ಧಾಂಜಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಪ್ರೊ. ಎಂ. ಎ. ಹೆಗಡೆಯವರನ್ನು ನಾವಿಂದು ಮಹಾಮಾರಿಯ ರೂಪದಲ್ಲಿ ಕಳೆದುಕೊಂದಿದ್ದೇವೆ. ಪ್ರೊ. ಎಂ. ಎ. ಹೆಗಡೆಯವರು ನಾಡಿನಾದ್ಯಂತ ಪ್ರಸಿದ್ಧರಾಗಿರುವದು ಅವರು ಯಕ್ಷಗಾನ ರಂಗದ ಸಮರ್ಥ...