ಹೊಸ್ತೋಟದ  ಭಾಗವತರೊಡನೆ – ರಾಗು ಕಟ್ಟಿನಕೆರೆ – 8 ಜನವರಿ 2020

ಹೊಸ್ತೋಟದ ಭಾಗವತರೊಡನೆ – ರಾಗು ಕಟ್ಟಿನಕೆರೆ – 8 ಜನವರಿ 2020

ಖ್ಯಾತ ನಾಟಕದ ನಟ ಮೂಡುಗೋಡು ಶಾಂತಕುಮಾರರು ಶಿರವಂತೆಯಲ್ಲಿ ಶೂರ್ಪನಖಿ ಅರ್ಥ ಹೇಳಿದಾಗ ಅವತ್ತೋ ಅಥವಾ ಸುಮಾರು ಅದೇ ಕಾಲ ಘಟ್ಟದಲ್ಲಿಯೋ ಇನ್ನೇನು ಅಜ್ಜ ಹೌದು ಅಲ್ಲ ಎನ್ನುವ ಒಬ್ಬರು ದೂರ್ವಾಸ, ಶೂರ್ಪನಖಿ ಇತ್ಯಾದಿ ಅರ್ಥ ಹೇಳುತ್ತಿದ್ದರು. ಸುಮಾರು ೧೯೮೮. ಅವರದ್ದೇ ಆದ ಜಾಪು ಒಂದು ಗಡಸು ಇತ್ತು. ಅವರು ಯಾರೋ ಗೊತ್ತಿರಲಿಲ್ಲ. ಅದಾಗಿ...

ಪಟೇಲರ ಮನೆ ಕೋಟ ಶ್ರೀಧರ ಹಂದೆಯವರು

ಸಾಗರದ ಶಬ್ದ ಮಾಲೆಯ ಭಾಗವತಿಕೆ. ಸುಳಿಗಾಳಿಯ ಶೃತಿ. ತೆರೆ ತಿರೆ ಸೇರಿ ಬಾರಿಸುವ ಮೃದಂಗ. ಕೇದಿಗೆಮುಂದಲೆ, ಕಿರೀಟ ಕಟ್ಟಿ ಒತ್ತೊತ್ತಿ ಬಂದು ಕುಣಿವ ತರಂಗ. ಸೈನ್ಯವು ಇದೆ, ದಿಬ್ಬಣವು ಇದೆ. ಹಾಗಾಗಿ ಕಾಳಗ, ಕಲ್ಯಾಣಗಳಿಂದುದುರಿದ ಮುತ್ತು ಹವಳದಿಂದಲಂಕಾರಗೊಂಡ ರಂಗಸ್ಥಳ. ವೈಯಾರದ ಕಿರುತೆರೆಗಳ ಪೀಠಿಕಾವೇಷ. ತೆರೆ ಒಡ್ಡೋಲಗದ ರಾಜವೇಷ....
ಪ್ರೊ. ಬಿ. ವಿ. ಆಚಾರ್ಯ ಸ್ಮರಣಾರ್ಥ ಯಕ್ಷಗಾನ ಕಲಾರಂಗ’ ಪ್ರಶಸ್ತಿ

ಪ್ರೊ. ಬಿ. ವಿ. ಆಚಾರ್ಯ ಸ್ಮರಣಾರ್ಥ ಯಕ್ಷಗಾನ ಕಲಾರಂಗ’ ಪ್ರಶಸ್ತಿ

ಆರಂಭ:1999 ಯಕ್ಷಗಾನ ಕಲೆ, ಪರಂಪರೆಯಿಂದ ಜಾರಿ ಅನ್ಯ ಕಲಾಪ್ರಕಾರಗಳ ಆಘಾತದಿಂದ ತತ್ತರಿಸಲಾರಂಭಿಸಿದಾಗ ಪರಂಪರೆಯ ಚೆಲುವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದ ಮಹನೀಯರಲ್ಲಿ ಪ್ರೊ. ಬಿ. ವಿ. ಆಚಾರ್ಯ ಒಬ್ಬರು. ಶ್ರೀಯುತರು ವೃತ್ತಿಯಲ್ಲಿ ಉಡುಪಿ ಎಂ.ಜಿ. ಎಂ. ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು. ಹಿರಿಯ ಶ್ರೇಷ್ಠ ಕಲಾವಿದರ...
error: Content is protected !!