ಯಕ್ಷರಂಗೋತ್ಸವ 2019-2020
ಇಡಗುಂಜಿ ಯಕ್ಷಗಾನ ಮಂಡಳಿಗೆ ರಮಾಗೋವಿಂದ ಪುರಸ್ಕಾರ
ಮೂರು ತಲೆಮಾರಿನ ಯಕ್ಷಗಾನ ಪರಂಪರೆಗೆ ಗೌರವ, ರೂ. 5 ಲಕ್ಷದ ಪ್ರಶಸ್ತಿ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ ಹತ್ತು ಹಲವು ಸೇವಾ ಕೈಂಕರ್ಯಗಳನ್ನು ನಡೆಸುತ್ತಿರುವ ಮೈಸೂರಿನ ಡಿ.ರಮಾಬಾಯಿ ಚಾರಿಟೆಬಲ್ ಫೌಂಡೇಶನ್ ಮತ್ತು ಎಂ. ಗೋಪಿನಾಥ ಶೆಣೈ ಚಾರಿಟೆಬಲ್ ಟ್ರಸ್ಟ್ ಈ ಎರಡು ಸಂಸ್ಥೆಗಳು,...
ಡಾ। ನಾ. ಮೊಗಸಾಲೆ ಅವರಿಗೆ “ಕನ್ನಡದ ಕಲ್ಹಣ ನೀರ್ಪಾಜೆ” ಪ್ರಶಸ್ತಿ ಪ್ರದಾನ
ಕರ್ನಾಟಕ ಯಕ್ಷಗಾನ ಅಕಾಡೆಮಿ, ಬೆಂಗಳೂರು
ಭಾರತೀಯ ಸಾಂಪ್ರದಾಯಿಕ ರಂಗಭೂಮಿ ಯಕ್ಷಗಾನ ಮತ್ತು ಭರತ ನೃತ್ಯಾದಿ ಕಲೆಗಳು
Dance Drama
Nadanritya School of Dance & Cultural Trust (R)
Uppinakudru Puppet Akademy
"Walkthrough of Students towards Puppet House" to be held on Friday, 15th November 2019 at Puppet House, Uppinakudru
ಯಕ್ಷಾಂಗಣ ಮಂಗಳೂರು – ಯಕ್ಷಗಾನ ತಾಳಮದ್ದಳೆ ಸಪ್ತಾಹ 2019
ಏಳನೇ ವರ್ಷದ ನುಡಿ ಹಬ್ಬ
ರಾಗ ಸುಧಾರಸ 2019 – ರಾಷ್ಟೀಯ ಸಂಗೀತೋತ್ಸವ
ದಿನಾಂಕ 09-11-2019 ಪುರಭವನ, ಮಂಗಳೂರು
ಯಕ್ಷಾಂಗಣ ಗೌರವ ಪ್ರಶಸ್ತಿಗೆ ಕೋಳ್ಯೂರು ರಾಮಚಂದ್ರ ರಾವ್ ಆಯ್ಕೆ
ಯಕ್ಷಾಂಗಣ ಮಂಗಳೂರು ಯಕ್ಷಗಾನ ಚಿಂತನ - ಮಂಥನ ಮತ್ತು ಪ್ರದರ್ಶನ ವೇದಿಕೆಯು ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮವಾಗಿ ನಡೆಸುವ ಯಕ್ಷಗಾನ ತಾಳಮದ್ದಳೆ ಸಪ್ತಾಹದಲ್ಲಿ ನೀಡುವ ಗೌರವ ಪ್ರಶಸ್ತಿಗೆ 2018-19 ನೇ ಸಾಲಿನಲ್ಲಿ ಹಿರಿಯ ಯಕ್ಷಗಾನ ಸ್ತ್ರೀವೇಷಧಾರಿ 82ರ ಹರೆಯದ ಡಾ| ಕೋಳ್ಯೂರು ರಾಮಚಂದ್ರ ರಾವ್ ಆಯ್ಕೆಯಾಗಿದ್ದಾರೆ. ನ. 23ರಂದು...
ಯಕ್ಷಧ್ರುವ ಪಟ್ಲದಿಂದ ದುಬೈಯಲ್ಲಿ ಕಾರ್ಯಕ್ರಮ ಯಕ್ಷಾಶ್ರಯ ಯೋಜನೆಗೆ ಪುನೀತ್ ನೆರವು
ದುಬೈಯಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಯಕ್ಷಧ್ರುವ ಪಟ್ಲ ಟ್ರಸ್ಟ್‌ನ ಮನೆ ನಿರ್ಮಾಣದ ‘ಯಕ್ಷಾಶ್ರಮ’ ಯೋಜನೆಗೆ ಚಿತ್ರನಟ ಪುನೀತ್ ರಾಜ್‌ಕುಮಾರ್ ₹5 ಲಕ್ಷ ನೀಡಿದರು ಯಕ್ಷಧ್ರುವ ಪಟ್ಲ ಟ್ರಸ್ಟ್‌ನ ಮನೆ ನಿರ್ಮಾಣದ ‘ಯಕ್ಷಾಶ್ರಮ’ ಯೋಜನೆಗೆ ಚಿತ್ರನಟ ಪುನೀತ್ ರಾಜ್‌ಕುಮಾರ್ ₹5 ಲಕ್ಷ ನೀಡಿದರು. ಯಕ್ಷಧ್ರುವ ಪಟ್ಲ ಟ್ರಸ್ಟ್ ದುಬೈ...
ವೈವಿಧ್ಯಮಯ ನಮ್ಮ ಅಬ್ಬಕ್ಕ ಸಂಭ್ರಮ
ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನವು ಮಂಗಳೂರಿನಲ್ಲಿ ಏರ್ಪಡಿಸಿದ ದ್ವಿತೀಯ ವರ್ಷದ 'ನಮ್ಮ ಅಬ್ಬಕ್ಕ' ಕಾರ್ಯಕ್ರಮ 'ಶ್ರಾವಣ ಸಂಭ್ರಮ' ಎಂಬ ಹೆಸರಿನಲ್ಲಿ ಸಾಂಸ್ಕೃತಿಕ ವೈವಿಧ್ಯದೊಂದಿಗೆ ಸಂಪನ್ನಗೊಂಡಿತು. ವೀರವನಿತೆ ಅಬ್ದಕ್ಕತಾಳಮದ್ದಳೆ ಭಾರತದ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರಳಾದ ರಾಣಿ...
ಕುಂಡಂತಾಯರಿಗೆ ಸೀತಾನದಿ ಪ್ರಶಸ್ತಿ
ಯಕ್ಷಗಾನ ಕ್ಷೇತ್ರದಲ್ಲಿ ಪ್ರವೃತ್ತಿಯಾಗಿ ತೊಡಗಿಸಿಕೊಂಡ ಎಲ್ಲೂರು ಸೀಮೆಯ ಕುಂಜೂರು ನಿವಾಸಿ ಜಾನಪದ ಸಂಶೋಧಕ ವಿದ್ವಾಂಸ, ಸಂಸ್ಕೃತಿಯ ಹರಿಕಾರ, ಕುಂಜೂರು ಲಕ್ಷ್ಮೀನಾರಾಯಣ ಕುಂಡಂತಾಯರಿಗೆ (ಕೆ. ಎ. ಎಲ್. ಕುಂಡಂತಾಯ) ಪಡ್ರೆ ಚಂದು, ಹಾಗೂ ಎರ್ಮಾಳು ವಾಸುದೇವರಾಯರು ಗುರುಗಳು. ಸಮರ್ಥ ಯಕ್ಷಗಾನ ವೇಷಧಾರಿಯಾಗುವುದರ ಜೊತೆಗೆ...
ದೆಹಲಿಯಲ್ಲಿ ಯಕ್ಷಗಾನ ಸಾಹಿತ್ಯ ವಿಚಾರ ಸಂಕಿರಣ
ನಾಳೆ ದೆಹಲಿಯಲ್ಲಿ…… ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ಯಕ್ಷಧ್ರುವ ಪಟ್ಲ ಫೌಂಡೇಷನ್ ನಿಂದ ದೆಹಲಿಯಲ್ಲಿ ಯಕ್ಷಗಾನ ಸಾಹಿತ್ಯ ವಿಚಾರ ಸಂಕಿರಣ ಮತ್ತು ಪ್ರದರ್ಶನ. ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ಯಕ್ಷಧ್ರುವ ಪಟ್ಲ ಫೌಂಡೇಷನ್ ದೆಹಲಿ ಘಟಕ ಜಂಟಿಯಾಗಿ ಅಕ್ಟೋಬರ್ 12ರ ಶನಿವಾರದಂದು ಮಧ್ಯಾಹ್ನ 2.45ಕ್ಕೆ ದೆಹಲಿ ಕರ್ನಾಟಕ ಸಂಘದ...
ಪ್ರತಿಭಾವಂತ ಯುವ ಕಲಾವಿದನ ಅಕಾಲಿಕ ನಿಧನಕ್ಕೆ ಸಂತಾಪ
ಇತ್ತೀಚೆಗೆ ನಿಧನರಾದ ಯುವ ಯಕ್ಷಗಾನ ಕಲಾವಿದ ಕಡಬ ವಿನಯ ಆಚಾರ್ಯ ಅವರ ಮಾತೃಶ್ರೀಯವರಾದ ಸುಲೋಚನಾ ಆಚಾರ್ಯ ಅವರಿಗೆ ಉಡುಪಿ ಯಕ್ಷಗಾನ ಕಲಾರಂಗ (ರಿ.) ಇದರ ವತಿಯಿಂದ 50 ಸಾವಿರ ರೂಪಾಯಿಯ ಚೆಕ್‌ನ್ನು ವಿತರಿಸಲಾಯಿತು. ಯಕ್ಷಗಾನ ಕಲಾರಂಗದ ಅಧ್ಯಕ್ಷ ಕೆ. ಗಣೇಶ ರಾವ್ ಮತ್ತು ಕಾರ್ಯದರ್ಶಿ ಮುರಲಿ ಕಡೆಕಾರ್ ಅವರ ನೇತೃತ್ವದಲ್ಲಿ ಯಕ್ಷಗಾನ...
ಸಂಕಲ್ಪ ಉತ್ಸವ
ದಿನಾಂಕ : 31-10-2019 ರಿಂದ 05-11-2019 ಸ್ಥಳ : ಗಾಂಧಿ ಕುಟೀರ, ಯಲ್ಲಾಪುರ















