ಅರ್ಥಾಂತರಂಗ – 4
ರಾಜ್ಯ ಮಟ್ಟದ ಹಾಸ್ಯ ಲಾಸ್ಯ ಹವ್ಯಾಸಿ ಬಡಗು ಯಕ್ಷಗಾನ ಜೋಡಿ ವೇಷದ ಸ್ಪರ್ಧೆ
ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವರಿಗೆ ಸುವರ್ಣ ಯಕ್ಷಗಾನಾರ್ಚನೆ
ಮಹಾಬಲ ಸಂಸ್ಮರಣೆ – 8
ಬಣ್ಣದ ಸಕ್ಕಟ್ಟು, ರಾಜಋಷಿ ರವೀಂದ್ರ ಪ್ರಶಸ್ತಿ ಪ್ರದಾನ ಮತ್ತು ಸಂವಾದ ಸಮಾರಂಭ
ದಕ್ಷಿಣೋತ್ತರ ಜಿಲ್ಲೆಯ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಅಪರೂಪದ ಯಕ್ಷಗಾನ “ತಾಳಮದ್ದಳೆ”
ದಕ್ಷಿಣೋತ್ತರ ಜಿಲ್ಲೆಯ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಅಪರೂಪದ ಯಕ್ಷಗಾನ “ತಾಳಮದ್ದಳೆ” 21 ಅಕ್ಟೋಬರ್ 2017 ಶನಿವಾರ ಮಧ್ಯಾಹ್ನ 3 ಗಂಟೆಗೆ ಸ್ಥಳ: ಹವ್ಯಕ ಸಭಾಭವನ, ಕುಮಟಾ ವೀರಮಣಿ ಉಚಿತ ಪ್ರವೇಶ ಗಾನಲೋಕದಲ್ಲಿ ಶ್ರೀ ಸುಬ್ರಮಣ್ಯ ಧಾರೇಶ್ವರ ಶ್ರೀ ಶಂಕರ ಬ್ರಹ್ಮೂರು ಮೃದಂಗ ಶ್ರೀ ಶಂಕರ ಭಾಗ್ವತ ಯಲ್ಲಾಪುರ ಚಂಡೆ ಶ್ರೀ ಗಣೇಶ...
ಸಪ್ತತಿ ಸನ್ಮಾನ
ಅನನ್ಯ ಸಂಸ್ಥೆ ಮತ್ತು ಕಲಾಮಂಟಪ ಕೌಮುದಿ, ಬೆಂಗಳೂರು ಲೇಖಕ, ಚಿಂತಕ, ವಾಗ್ಮಿ ಡಾ. ಎಂ. ಪ್ರಭಾಕರ ಜೋಶಿ ಅವರಿಗೆ ಸಪ್ತತಿ ಸನ್ಮಾನ ನಮ್ಮೊಂದಿಗೆ ಶತಾವಧಾನಿ ರಾ. ಗಣೇಶ್ ಡಾ. ಆರ್.ವಿ. ರಾಘವೇಂದ್ರ ಇವರು ಇರುತ್ತಾರೆ. ಸನ್ಮಾನದಂಗವಾಗಿ ತಾಳಮದ್ದಳೆ ಕಾರ್ಯಕ್ರಮ ಕವಿ ಹಟ್ಟಿಯಂಗಡಿ ರಾಮಭಟ್ಟ ವಿರಚಿತ ಪ್ರಸಂಗ ಶರಸೇತು ಬಂಧನ ಭಾಗವತರು -...
ಯಕ್ಷಗಾನದಲ್ಲಿ ಅರ್ಥದಾರಿಕೆ ಕಲೆ ಎಲ್ಲರಿಗೂ ಬರಲ್ಲ
ಮೈಸೂರು: ರಸಲೋಕದಂತಿರುವ ಯಕ್ಷಗಾನ, ತಾಳಮದ್ದಳೆ ಈಗಿನವರಿಗೆ ಅರಿವೇ ಇಲ್ಲ ಎಂದು ವಿಮರ್ಶಕ ಡಾ.ರಮಾನಂದ ಬನ್ಸಾರಿ ವಿಷಾದಿಸಿದರು. ಡಾ.ಎಂ.ಪ್ರಭಾಕರ ಜೋಶಿ ಅಭಿನಂದನಾ ಸಮಿತಿಯಿಂದ ನಗರದ ಜಗನ್ಮೋಹನ ಅರಮನೆಯಲ್ಲಿ ಶನಿವಾರದಿಂದ ಎರಡು ದಿನ ಆಯೋಜಿಸಿರುವ ‘ಜೋಶಿ ವಾಗರ್ಥ ಗೌರವ’ ಸಂವಾದ, ವಿಚಾರ ಸಂಕಿರಣ, ತಾಳಮದ್ದಳೆ, ಬಯಲಾಟ ಪ್ರದರ್ಶನ...
ಕಲೆ ನೋಡುವ ದೃಷ್ಟಿ ಬದಲಾಗಲಿ
ಅರ್ಥಧಾರಿ, ಚಿಂತಕ ಡಾ.ಎಂ.ಪ್ರಭಾಕರ ಜೋಶಿ ಕಿವಿಮಾತು ಕಲೆಯನ್ನು ನೋಡುವ ದೃಷ್ಟಿ ಬದಲಾಗಬೇಕಿದೆ ಎಂದು ತಾಳಮದ್ದಳೆ ಅರ್ಥಧಾರಿ ಡಾ.ಎಂ.ಪ್ರಭಾಕರ ಜೋಶಿ ತಿಳಿಸಿದ್ದಾರೆ. ಡಾ.ಎಂ.ಪ್ರಭಾಕರ ಜೋಶಿ ಅಭಿನಂದನಾ ಸಮಿತಿ ವತಿಯಿಂದ ಜಗನ್ಮೋಹನ ಅರಮನೆಯಲ್ಲಿ ಭಾನುವಾರ ಆಯೋಜಿಸಿದ್ದ ಜೋಶಿ ವಾಗರ್ಥ ಗೌರವ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ...
ವಿಶ್ವವ್ಯಾಪ್ತಿಯಾಗಿ ಬೆಳೆದ ತಾಳಮದ್ದಳೆ ಕಲೆ
ಬಯಲಾಟ ಪ್ರದರ್ಶನ ಕಾರ್ಯಕ್ರಮದಲ್ಲಿ ಸಂಸ್ಕೃತಿ ಚಿಂತಕ ಡಾ.ಎಂ.ಪ್ರಭಾಕರ ಜೋಶಿ ಹೇಳಿಕೆ ತಾಳಮದ್ದಳೆ ಕಲೆ ಈಗ ವಿಶ್ವವ್ಯಾಪ್ತಿಯಾಗಿ ಬೆಳೆದಿದ್ದು, ಒಳ್ಳೆಯ ಚಿಂತಕ, ಅರ್ಥಧಾರಿ, ಸಂಘಟಕ ಡಾ.ಎಂ.ಪ್ರಭಾಕರ ಜೋಶಿ ಹೇಳಿದರು. ಶನಿವಾರ ನಗರದ ಜಗನ್ಮೋಹನ ಅರಮನೆಯಲ್ಲಿ ಡಾ.ಎಂ.ಪ್ರಭಾಕರ ಜೋಶಿ ಅಭಿನಂದನಾ ಸಮಿತಿ, ಮೈಸೂರು ವತಿಯಿಂದ ಎರಡು ದಿನಗಳ...
ಜೋಶಿಯವರ ವಿಮರ್ಶೆಯಲ್ಲಿ ಸಂಶೋಧಕನ ಚಿಕಿತ್ಸಕ ನೋಟ
ಡಾ.ಎಂ. ಪ್ರಭಾಕರ ಜೋಶಿ ಜೀವನ ಮತ್ತು ಸಾಧನೆ ವಿಚಾರ ಸಂಕಿರಣದಲ್ಲಿ ಪ್ರೊ.ಎಂ.ಎಲ್.ಸಾಮಗ ಡಾ.ಎಂ.ಪ್ರಭಾಕರ ಜೋಶಿ ಅವರ ವಿಮರ್ಶೆಯಲ್ಲಿ ಸಂಶೋಧಕನ ಚಿಕಿತ್ಸಕ ನೋಟವಿದೆ ಎಂದು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ.ಎಂ.ಎಲ್.ಸಾಮಗ ತಿಳಿಸಿದರು. ಹಿರಿಯ ಸಂಸ್ಕೃತಿ ಚಿಂತಕ, ಯಕ್ಷಗಾನ ಅರ್ಥಧಾರಿ ಡಾ. ಎಂ. ಪ್ರಭಾಕರ ಜೋಶಿ...
ಯಕ್ಷಗಾನ ಕ್ಷೇತ್ರಕ್ಕೆ ಜೋಶಿ ಅವರ ಕೊಡುಗೆ ಅನನ್ಯ
ಮೈಸೂರು: ಡಾ.ಎಂ.ಪ್ರಭಾಕರ ಜೋಶಿ ಅವರು ಯಕ್ಷಗಾನ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ಅನನ್ಯ. ಅವರ ವಿಮರ್ಶೆಯಲ್ಲಿ ಯಕ್ಷಗಾನದ ಪರಂಪರೆ, ಗುಣಲಕ್ಷಣ, ಹುಟ್ಟು ಬೆಳವಣಿಗೆ ಎಲ್ಲವೂ ಅಡಗಿದೆ ಎಂದು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ. ಎಂ.ಎಲ್.ಸಾಮಗ ಅಭಿಪ್ರಾಯಪಟ್ಟರು. ಭಾನುವಾರ ಜಗನ್ಮೋಹನ ಅರಮನೆಯಲ್ಲಿ ಪ್ರಭಾಕರ...
‘ವರ್ತಮಾನ ಸಮೀಕರಿಸುವ ತಾಳಮದ್ದಲೆ’
ಮೈಸೂರು: ಸಂಪ್ರದಾಯದ ಪಠ್ಯ ಹಾಗೂ ಪುರಾಣಗಳನ್ನು ಕೇವಲ ನಿರಾಕರಣೆ ಇಲ್ಲವೆ ಸ್ವೀಕರಣೆ ಮಾಡದೆ ಹೊಸ ವಿಮರ್ಶಾತ್ಮಕ ಓದಿನೊಂದಿಗೆ ಅದನ್ನು ವರ್ತಮಾನಕ್ಕೆ ಸಮೀಕರಿಸುವ ಸಾಧನವಾಗಿ ತಾಳಮದ್ದಲೆ ಮಾಡುತ್ತಿದೆ ಎಂದು ರಂಗಕರ್ಮಿ ಕೆ.ವಿ.ಅಕ್ಷರ ಹೇಳಿದರು. ಯಕ್ಷಗಾನ ಅರ್ಥಧಾರಿ ಡಾ.ಎಂ. ಪ್ರಭಾಕರ ಜೋಶಿ ಅವರ ಅಭಿನಂದನಾ ಸಮಿತಿಯು ನಗರದಲ್ಲಿ...
ಯಕ್ಷ ಸವ್ಯಸಾಚಿಗೆ ಮೈಸೂರಿನಲ್ಲಿ ಗೌರವ
ಅರ್ಥಧಾರಿ, ಚಿಂತಕ ಪ್ರಭಾಕರ ಜೋಶಿ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ದೌರ್ಬಲ್ಯಗಳನ್ನು ಮೆಟ್ಟಿ ನಿಲ್ಲುವುದೇ ಮನುಷ್ಯ ಜೀವನದ ಪ್ರಮುಖ ಪಾತ್ರ ಎಂದು ವಿಮರ್ಶಕ ಡಾ. ರಮಾನಂದ ಬನಾರಿ ಹೇಳಿದರು. ಹಿರಿಯ ಸಂಸ್ಕೃತಿ ಚಿಂತಕ, ಯಕ್ಷಗಾನ ಅರ್ಥಧಾರಿ ಡಾ. ಎಂ. ಪ್ರಭಾಕರ ಜೋಶಿ ಅವರ ಕುರಿತು, ಪ್ರಭಾಕರ ಜೋಶಿ ಅಭಿನಂದನಾ ಸಮಿತಿ ವತಿಯಿಂದ ಭಾನುವಾರ...
ಯಕ್ಷಗಾನ ಕಲಾವಿದರು ದ್ವೀಪದಂತಾಗಿದ್ದಾರೆ: ಗ.ನಾ.ಭಟ್ಟ
ಮೈಸೂರು: ಡಾ. ಎಂ. ಪ್ರಭಾಕರ ಜೋಶಿ ಅಭಿನಂದನಾ ಸಮಿತಿ ವತಿಯಿಂದ ಯಕ್ಷಗಾನ ಅರ್ಥಧಾರಿ ಪ್ರಭಾಕರ ಜೋಶಿ ವಾಗರ್ಥ ಗೌರವ, ಸಂವಾದ, ವಿಚಾರಸಂಕಿರಣ, ತಾಳಮದ್ದಳೆ, ಬಯಲಾಟ ಪ್ರದರ್ಶನಕ್ಕೆ ಜಗನ್ಮೋಹನ ಅರಮನೆಯಲ್ಲಿ ಶನಿವಾರ ಚಾಲನೆ ನೀಡಲಾಯಿತು. ಈ ಸಂದರ್ಭ ಉಪಸ್ಥಿತರಿದ್ದ ಅಭಿನಂದನಾ ಸಮಿತಿಯ ಕಾರ್ಯದರ್ಶಿ ವಿದ್ವಾನ್ ಗ.ನಾ.ಭಟ್ಟ ಮಾತನಾಡಿ,...












