Gallery

ಕಿನ್ನಿಗೋಳಿಯ ಕಮ್ಮಾಜೆಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ಆಶ್ರಯದಲ್ಲಿ ನಡೆದ ಉಚಿತ ಯಕ್ಷ ಶಿಕ್ಷಣ ಅಭಿಯಾನದ ಉದ್ಘಾಟನಾ ಸಮಾರಂಭದ ಸಂದರ್ಭದಲ್ಲಿ ಟ್ರಸ್ಟಿನ ಸ್ಥಾಪಕಾಧ್ಯಕ್ಷರಾದ ಶ್ರೀ ಪಟ್ಲ ಸತೀಶ್ ಶೆಟ್ಟಿಯವರು, ಯಕ್ಷ ಶಿಕ್ಷಣದ ಪ್ರಧಾನ ಸಂಚಾಲಕರಾದ ಪಣಂಬೂರು ವಾಸುದೇವ ಐತಾಳ್ ರವರು, ಉದ್ಘಾಟಕರಾದ ಡಾ. ಪ್ರಭಾಕರ ಜೋಷಿಯವರು, ಪ್ರೊ. ಎಂ. ಯಲ್. ಸಾಮಗರ ಜೊತೆಯಲ್ಲಿ ವಿದ್ಯಾಸಂಸ್ಥೆಯ ಶಿಕ್ಷಕ ವೃಂದ.

Under the auspices of Shri Krishna Vrundavana and Houston Kannada Vrinda, Yakshagana Bayalata (Open-air field drama) was presented for the first time in the US in the parking lot in front of Krishna Vrundavana, on Synott Road, Sugar Land, by professional artists from “Sri Yakshadeva Mithra Kalamandali, Belvai, India who are touring the U.S

ಸುಮಾರು 22 ವರ್ಷಗಳ ಹಿಂದೆ ಯಕ್ಷಗಾನವನ್ನು ವಿಶ್ವಗಾನ ಮಾಡಲು www.yakshagana.com ನಾಮಾಂಕಿತದ ಜಾಲತಾಣವನ್ನು ಹುಟ್ಟುಹಾಕಿ ಅದರ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿರುವ ಆತ್ಮೀಯ ಡಾ. ಪ್ರಭಾಕರ ಜೋಶಿ ಅವರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಸ್ವೀಕರಿಸುವ ಸಂದರ್ಭ