ರಾಮಾಯಣ ತುಳುನಾಡಿನಲ್ಲೇ ನಡೆದಿದೆಯೋ ಎಂಬಂತೆ ಕವಿ ಮಂದಾರರು ಚಿತ್ರಿಸಿದ್ದಾರೆ: ಡಾ. ಪ್ರಭಾಕರ ಜೋಶಿ ಶ್ಲಾಘನೆ

ರಾಮಾಯಣ ತುಳುನಾಡಿನಲ್ಲೇ ನಡೆದಿದೆಯೋ ಎಂಬಂತೆ ಕವಿ ಮಂದಾರರು ಚಿತ್ರಿಸಿದ್ದಾರೆ: ಡಾ. ಪ್ರಭಾಕರ ಜೋಶಿ ಶ್ಲಾಘನೆ

ಏಳದೆ ಮಂದಾರ ರಾಮಾಯಣ ಸಪ್ತಾಹದ ಸಮಾರೋಪ ಸಮಾರಂಭ ಮೂಡಬಿದ್ರೆಯ ಸ್ವಸ್ತಿ ಶ್ರೀ ಭಟ್ಟಾರಕ ಸಭಾಭವನದಲ್ಲಿ ನಡೆಯಿತು. ಮೂಡುಬಿದ್ರೆ ಜೈನ ಮಠದ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳ ಸರ್ವಾಧ್ಯಕ್ಷತೆ ವಹಿಸಿದ್ದರು. ಏಳದೆ  ಮಂದಾರ ರಾಮಾಯಣದ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಿದ ಮಂದಾರ ಪ್ರತಿಷ್ಠಾನದ...
error: Content is protected !!