ಹಿರಿಯ ಪತ್ರಕರ್ತ ಲಕ್ಷ್ಮೀ ಮಚ್ಚಿನ ಬರೆದ ರಂಗಾಂತರಂಗ ಪುಸ್ತಕ ಎಡನೀರು ಶ್ರೀಗಳಿಂದ ಬಿಡುಗಡೆ

ಹಿರಿಯ ಪತ್ರಕರ್ತ ಲಕ್ಷ್ಮೀ ಮಚ್ಚಿನ ಬರೆದ ರಂಗಾಂತರಂಗ ಪುಸ್ತಕ ಎಡನೀರು ಶ್ರೀಗಳಿಂದ ಬಿಡುಗಡೆ

ಪತ್ರಕರ್ತ ಲಕ್ಷ್ಮೀ ಮಚ್ಚಿನ ಬರೆದ “ರಂಗಾಂತರಂಗ” ಪುಸ್ತಕ ಬಿಡುಗಡೆಯನ್ನು ಎಡನೀರು ಮಠದ ಶ್ರೀ ಸಚ್ಚಿನದಾನಂದ ಭಾರತೀ ಸ್ವಾಮಿಗಳು ಎಡನೀರು ಮಠದಲ್ಲಿ ನೆರವೇರಿಸಿದರು. ಐದು ದಶಕಗಳ ಯಕ್ಷಗಾನ ತಿರುಗಾಟದ ಅನುಭವ ಇರುವ ಯಕ್ಷಗಾನದ ಹಿರಿಯ ಮದ್ದಳೆಗಾರ ಲಕ್ಷ್ಮೀಶ ಅಮ್ಮಣ್ಣಾಯರ ಕಲಾಪಯಣದ ಪುಸ್ತಕ ಈ “ರಂಗಾಂತರಂಗ”. ಪುಸ್ತಕ ಅನಾವರಣ ಗೊಳಿಸಿದ...
ಹೆಸರಾಂತ ಹವ್ಯಾಸಿ ಭಾಗವತ ರಾಮಚಂದ್ರ ಅರ್ಬಿತ್ತಾಯ ಅಪಘಾತದಲ್ಲಿ ನಿಧನ

ಹೆಸರಾಂತ ಹವ್ಯಾಸಿ ಭಾಗವತ ರಾಮಚಂದ್ರ ಅರ್ಬಿತ್ತಾಯ ಅಪಘಾತದಲ್ಲಿ ನಿಧನ

ಹೆಸರಾಂತ ಹವ್ಯಾಸಿ ಯಕ್ಷಗಾನ ಭಾಗವತರಾದ ರಾಮಚಂದ್ರ ಅರ್ಬಿತ್ತಾಯ ಅವರು ಕುಲ್ಕುಂದದಲ್ಲಿ  ಶನಿವಾರ ಮುಂಜಾನೆ ನಡೆದ ಅಪಘಾತದಲ್ಲಿ ನಿಧನರಾದರು.ಸಾಧು ಸ್ವಭಾವದ ರಾಮಚಂದ್ರ ಅರ್ಬಿತ್ತಾಯರು ಹಿರಿಯ ಯಕ್ಷಗಾನ ಗುರು ಹರಿನಾರಾಯಣ ಬೈಪಾಡಿತ್ತಾಯ ಅವರ ಸೋದರಳಿಯ. ಅವರ ಮನೆಯಲ್ಲೇ ಯಕ್ಷಗಾನ ಕಲಿತಿದ್ದರು. ಕಡಬ, ಸುಳ್ಯ, ಉಪ್ಪಿನಂಗಡಿ,...
error: Content is protected !!