Blog, View & Review ಉಲ್ಲೇಖ ಮತ್ತು ವಿಮರ್ಶೆ
ನಲ್ನುಡಿ – ಚೊಕ್ಕ ಕಲಾವಿದನ ಸ್ವಚ್ಛ ಕಥನ ಅನುಭವಿ ಪತ್ರಕರ್ತ, ಲೇಖಕ ಶ್ರೀ ಲಕ್ಷ್ಮೀ (ನರಸಿಂಹ ಶಾಸ್ತ್ರಿ) ಮಚ್ಚಿನ ಅವರು ನಾನು ಮೆಚ್ಚಿದ ಓರ್ವ ಕಲಾವಿದನ ಬಗೆಗೆ ಬರೆದಿರುವ ಈ ಪುಸ್ತಕಕ್ಕೆ ಪ್ರವೇಶಿಕೆಯಾಗಿ ನಾಲ್ಕು ಮಾತು ಬರೆಯುವುದು ಸಂತೋಷದ ವಿಷಯ ಮತ್ತು ನನಗಿತ್ತ ಗೌರವ ಕೂಡಾ. ಇಬ್ಬರೂ ಲಕ್ಷ್ಮೀಶರಾಗಿರುವುದೂ ಒಂದು ಯೋಗ....
Blog, Event & Invite / ವಿದ್ಯಮಾನ
ಯಕ್ಷಗಾನದ ಶ್ರೇಷ್ಠ ಕಲಾಸಾಧಕರಾದ ಕೋಳ್ಯೂರಿಗೆ ತೊಂಭತ್ತು ತುಂಬಿದ ಶುಭಾವಸರದಲ್ಲಿ ಉಡುಪಿಯ ಯಕ್ಷಗಾನ ಕಲಾರಂಗ ಸಂಯೋಜಿಸಿದ್ದ ಕೋಳ್ಯೂರು ವೈಭವದ ಉದ್ಘಾಟನಾ ಸಮಾರಂಭ ಇಂದು 14-10-2021ರಂದು ಶ್ರೀಕ್ಷೇತ್ರ ಧರ್ಮಸ್ಥಳದ ಪ್ರವಚನ ಮಂಟಪದಲ್ಲಿ ಸಂಪನ್ನಗೊಂಡಿತು. ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಒಂದು ತಿಂಗಳ ಪರ್ಯಂತ...
Blog, View & Review ಉಲ್ಲೇಖ ಮತ್ತು ವಿಮರ್ಶೆ
ಸಂಪಾದಕರು- ಡಾ. ಮನೋರಮಾ ಬಿ.ಎನ್ ನಾಟ್ಯಶಾಸ್ತ್ರ ದ ಆಯತನದಲ್ಲಿ ಯಕ್ಷಗಾನಅಕಾಡೆಮಿ ಮತ್ತು ನೂಪುರಭ್ರಮರಿಯ ಸಹಯೋಗದಲ್ಲಿ ನಡೆದ ಒಂದು ದಿನದ ವಿಚಾರಸಂಕಿರಣದಲ್ಲಿ ಮಂಡಿತವಾದ ವಿದ್ವಾಂಸರ ಅಧ್ಯಯನ ಲೇಖನಗಳ ಸಂಗ್ರಹಯೋಗ್ಯ ಕೃತಿ. ಶತಾವಧಾನಿ ಡಾ. ಆರ್. ಗಣೇಶ್, ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ್, ಡಾ. ಪ್ರಭಾಕರ ಜೋಷಿ, ಡಾ. ಪಾದೇಕಲ್ಲು...