ಯಕ್ಷಗಾನ ಸಂಘಟಕ ದಿಲೀಪ್ ಸುವರ್ಣ ಸುರತ್ಕಲ್ ನಿಧನ

ಸುರತ್ಕಲ್ ಶ್ರೀ ಸದಾಶಿವ ಮಹಾಗಣಪತಿ ಮೇಳ ಹಾಗೂ ಕಾಟಿಪಳ್ಳ ಮೇಳಗಳನ್ನು ಸಂಚಾಲಕನಾಗಿ ಒಂದೂವರೆ ದಶಕ ನಡೆಸಿದ್ದ ಯಕ್ಷಗಾನ ಸಂಘಟಕ ದಿಲೀಪ್ ಸುವರ್ಣ(63) ಜೂನ್ 1 ರಂದು ಸಂಜೆ ಹೃದಯಾಘಾತದಿಂದ ನಿಧನರಾದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದಿಲೀಪರು ತುಳು ಪ್ರಸಂಗಗಳಲ್ಲಿ ದೈವ ಗಳ ಪಾತ್ರ ನಿರ್ವಹಣೆಯಲ್ಲಿ ಪ್ರಬುದ್ದತೆಯನ್ನು...
ಯಕ್ಷಗಾನದಲ್ಲಿ ಭಾರತೀಯತೆ

ಯಕ್ಷಗಾನದಲ್ಲಿ ಭಾರತೀಯತೆ

೧ ಭಾರತೀಯವಾದೊಂದು ಚಿಂತನಾಕ್ರಮ ಇದೆಯೇ? ಇದ್ದರೆ ಹೇಗಿದೆ ಎಂಬ ಕುರಿತು ಅನೇಕ ಚಿಂತಕರು ಪ್ರತ್ಯಕ್ಷ, ಪರೋಕ್ಷವಾಗಿ ಚರ್ಚಿಸಿದ್ದಾರೆ (ಸ್ವಾಮಿ ವಿವೇಕಾನಂದ, ಡಾ. ಎಸ್ ರಾಧಾಕೃಷ್ಣನ್, ಪ್ರೊ ಎ.ಕೆ. ರಾಮಾನುಜನ್, ಹೀಗೆ ಇನ್ನೆಷ್ಟೋ ಜನರು). ಹೌದು, ಭಾರತೀಯ ಜೀವನ-ಚಿಂತನ ವಿಧಾನವೊಂದು ಇದೆ. ಹಾಗೆಯೇ ಭಾರತೀಯ ಸಂವೇದನೆಯೆಂಬುದೂ ಒಂದಿದೆ...

ತಾಳಮದ್ದಲೆ ಕಥನದ ಉಯ್ಯಾಲೆ

ಉಲಿಯ ಉಯ್ಯಾಲೆತಾಳಮದ್ದಲೆ ಎಂಬ ಮೋಹಕ ಲೋಕರಾಧಾಕೃಷ್ಣ ಕಲ್ಚಾರ್ಅಕ್ಷರ ಪ್ರಕಾಶನ, ಹೆಗ್ಗೋಡುಪುಟ 168, ಬೆಲೆ ರೂ.170, 2022 ಪ್ರಮುಖ ಅರ್ಥದಾರಿ, ಲೇಖಕ,ಅಂಕಣಕಾರ ಶ್ರೀ ರಾಧಾಕೃಷ್ಣ ಕಲ್ಚಾರ್ ಅವರು ತನ್ನ ತಾಳಮದ್ದಲೆಯ ಆಸಕ್ತಿ,ಪ್ರವೃತ್ತಿ, ಪ್ರಗತಿ,ಅರ್ಥ ಚಿಂತನೆಗಳನ್ನು ಹೆಣೆದು ರಚಿಸಿ,ಈಗ ಸಂಕಲನವಾಗಿಸಿದ ಈ ಲೇಖನ ಮಾಲೆ ಯಕ್ಷಗಾನದ...
ಭಾಗವತ ಕಾಟುಕುಕ್ಕೆ ಕೊರಗಪ್ಪ ನಾಯ್ಕ ನಿಧನ

ಭಾಗವತ ಕಾಟುಕುಕ್ಕೆ ಕೊರಗಪ್ಪ ನಾಯ್ಕ ನಿಧನ

ಕಟೀಲು ಮೇಳದಲ್ಲಿ ದೀರ್ಘಕಾಲ ಭಾಗವತರಾಗಿ ಸೇವೆ ಸಲ್ಲಿಸಿದ್ದ ಕಾಟುಕುಕ್ಕೆ ಕೊರಗಪ್ಪ ನಾಯ್ಕರು ಮೇ 18, 2022 ರಂದು ದೀರ್ಘಕಾಲದ ಅಸೌಖ್ಯದಿಂದ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು. ಹಿರಿಯ ಬಲಿಪ ನಾರಾಯಣ ಭಾಗವತರ ಸಾಮೀಪ್ಯದಲ್ಲಿ ಯಕ್ಷಗಾನದತ್ತ ಆಕರ್ಷಿತರಾದ ಕೊರಗಪ್ಪ ನಾಯ್ಕರು ಭಾಗವತಿಕೆಯಲ್ಲಿಯೂ ಬಲಿಪ ಮಾರ್ಗದ ಪಥಿಕರು....
ತಂಬುದ್ಧಂ ಪ್ರಣಮಾಮ್ಯಹಂ

ತಂಬುದ್ಧಂ ಪ್ರಣಮಾಮ್ಯಹಂ

ಡಾ. ಎಂ ಪ್ರಭಾಕರ ಜೋಶಿ ಜ್ಞಾನೇನಾಕಾಶ ಕಲ್ಪೇನ ಯೋಧರ್ಮಾನ್ ಗಗನೋಪಮಾನ್ಜ್ಞೇಯಾಭಿನ್ನೇನ ಸಂಬುದ್ಧಃ ತಂವಂದೇ ದ್ವಿಪದಾಂ ವರಂ (ಗೌಡಪಾದಾಚಾರ್ಯರ ಮಾಂಡುಕ್ಯಕಾರಿಕಾ) ಇದು ಆಚಾರ್ಯ ಗೌಡಪಾದರು ಮಾಂಡುಕ್ಯ ಉಪನಿಷತ್ತಿನ ಬಗೆಗೆ ಬರೆದ ಕಾರಿಕಾ ಗ್ರಂಥದ ಒಂದು ಶ್ಲೋಕ ರತ್ನ. ಆಕಾಶದಂತೆ ಅನಂತ ಅಸೀಮವಾದ ತನ್ನ ಜ್ಞಾನದಿಂದ ಯಾವನು, ಗಗನ...
error: Content is protected !!