Blog, Yakshagana / ಯಕ್ಷಗಾನ
ಯಕ್ಷಗಾನ ನಮ್ಮ ನಾಡಿನ ಸಾಂಸ್ಕೃತಿಕ ಸಲ್ಲಕ್ಷಣಗಳಲ್ಲಿ ಒಂದು. ಬಹು ಹಿಂದೆ ಎತ್ತಿನಗಾಡಿ ಅಥವಾ ತಲೆಯ ಮೇಲೆ ಪೆಟ್ಟಿಗೆಯನ್ನು ಹೊತ್ತು ಊರಿನಿಂದ ಊರಿಗೆ ತಿರುಗಾಟ ಮಾಡಿ, ಗದ್ದೆ, ಬಯಲಿನಲ್ಲಿ ರಂಗಸ್ಥಳವನ್ನು ಕಟ್ಟಿಕೊಂಡು, ಸಾವಿರಾರು ಮನಸ್ಸುಗಳಿಗೆ ನಿತ್ಯವೂ ಕಲಾ ಸಾಕ್ಷ್ಯಾತ್ಕಾರವನ್ನು ಉಣಬಡಿಸುತ್ತಿರುವ ಈ ಮಾಧ್ಯಮ ನೂರಾರು...
Blog, Event & Invite / ವಿದ್ಯಮಾನ
26-06-2022 ಉಡುಪಿ ಪೂರ್ಣಪ್ರಜ್ಞಾ ಸಭಾಂಗಣದಲ್ಲಿ ಸೋದೆ ಶ್ರೀಗಳ ಮತ್ತು ಅದಮಾರು ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ‘ಚಿರಂಜೀವಿ ಭಾರ್ಗವ’ ಯಕ್ಷಗಾನ ಅತ್ಯಂತ ಮನೋಜ್ಞವಾಗಿ ಪ್ರದರ್ಶಿಸಲ್ಪಟ್ಟಿತು. ಇದೇ ಸಂದರ್ಭದಲ್ಲಿ ವಿದ್ವಾನ್ ಗಣಪತಿ ಭಟ್ ವಿರಚಿತ ‘ಯಕ್ಷಗಾನ ಗಾನ ಸಂಹಿತೆ’ ಪುಸ್ತಕವನ್ನು ಸೋದೆ ಶ್ರೀಗಳು ಅನಾವರಣಗೊಳಿಸಿದರು....
Blog, Event & Invite / ವಿದ್ಯಮಾನ
ಯಕ್ಷಗಾನ ರಂಗದ ದಿಗ್ಗಜ ಕುರಿಯ ವಿಠಲ ಶಾಸ್ತ್ರಿಗಳ ಸ್ಮರಣಾರ್ಥ ಸ್ಥಾಪನೆಗೊಂಡಿರುವ ಉಜಿರೆಯ ಕುರಿಯ ವಿಠಲ ಶಾಸ್ತ್ರಿಸಾಂಸ್ಕೃತಿಕ ಪ್ರತಿಷ್ಠಾನ ಬೆಳ್ಳಿ ಹಬ್ಬ ಪ್ರಯುಕ್ತಬೆಂಗಳೂರಿನಲ್ಲಿನಡೆಯಲಿರುವ ತಾಳಮದ್ದಳೆ ಪರ್ವಕ್ಕೆ ಶನಿವಾರ ಚಾಲನೆ ದೊರೆಯಿತು. 9 ದಿನಗಳಲ್ಲಿ ವಿವಿಧೆಡೆ 12 ಪ್ರದರ್ಶನಗಳನ್ನು ಆಯೋಜಿಸಲಾಗಿದ್ದು, ಚಾಮರಾಜಪೇಟೆಯ...
Blog, Event & Invite / ವಿದ್ಯಮಾನ
ಉಡುಪಿ ವಿಧಾನ ಸಭಾ ವ್ಯಾಪ್ತಿಯ ಶಾಲೆಗಳಲ್ಲಿ ಯಕ್ಷಗಾನ ತರಬೇತಿ ನೀಡುತ್ತಿರುವ ಯಕ್ಷಶಿಕ್ಷಣ ಟ್ರಸ್ಟ್ ಗುರುಗಳ ಸಮಾಲೋಚನಾ ಸಭೆ ಇಂದು 15-06-2022ರಂದು ಸಂಜೆ 5.30ಕ್ಕೆ ಯಕ್ಷಗಾನ ಕಲಾರಂಗದ ಕಛೇರಿಯಲ್ಲಿ ಜರಗಿತು. 20 ಮಂದಿ ಯಕ್ಷಗುರುಗಳು ಸಭೆಯಲ್ಲಿ ಭಾಗವಹಿಸಿ ದ್ದರು. ಈ ವರ್ಷ ಸುಮಾರು 50 ಪ್ರೌಢ ಶಾಲೆಗಳಲ್ಲಿ ಯಕ್ಷಶಿಕ್ಷಣ ತರಬೇತಿ...
Blog, Event & Invite / ವಿದ್ಯಮಾನ
ಯಕ್ಷಗಾನ ಕಲಾರಂಗದ ದಾನಿ, ಉದ್ಯಮಿ ಗೋಕುಲನಾಥ ಪ್ರಭು ಅವರ ಪಲಿಮಾರಿನ ಮೂಲ ಮನೆಗೆ 15-06-2022ರಂದು ಸಂಸ್ಥೆಯ ತಂಡ ಭೇಟಿ ನೀಡಿ ಅವರ ತಾಯಿ ಪದ್ಮಾವತಿ ಪ್ರಭು ಅವರನ್ನು ಅಭಿನಂದಿಸಿ ಅವರ ಆಶೀರ್ವಾದ ಪಡೆಯಿತು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ನೇತೃತ್ವದಲ್ಲಿ ಕಾರ್ಯದರ್ಶಿ ಮುರಲಿ ಕಡೆಕಾರ್, ಜತೆಕಾರ್ಯದರ್ಶಿಗಳಾದ ಪ್ರೊ....