Blog, Event & Invite / ವಿದ್ಯಮಾನ
ಯಕ್ಷಗಾನದ ಶ್ರೇಷ್ಠ ಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆಯವರ ಅರವತ್ತರ ಅಭಿನಂದನಾ ಕಾರ್ಯಕ್ರಮ ಸದ್ಗುರು ಗೆಳೆಯರ ಬಳಗ,ಹೊನ್ನಾವರ ಇವರ ಆಯೋಜನೆಯಲ್ಲಿ ಕೊಂಡದಕುಳಿ ಸಮೀಪದ ಕೊಡಾಣಿಯಲ್ಲಿ ಸಂಪನ್ನಗೊಂಡಿತು. ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಸಮಾರಂಭವನ್ನು ಉದ್ಘಾಟಿಸಿದರು.ಭಟ್ಕಳದ ಶಾಸಕ ಸುನಿಲ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು....
Blog, Event & Invite / ವಿದ್ಯಮಾನ
ಉಡುಪಿಯ ಯಕ್ಷಗಾನ ಕಲಾರಂಗದ ಅಂಗಸಂಸ್ಥೆ ಯಕ್ಷನಿಧಿ ಕಳೆದ 22 ವರ್ಷಗಳಿಂದ ಯಕ್ಷಗಾನ ಕಲಾವಿದರ ಕ್ಷೇಮಚಿಂತನೆಗೆ ಹಲವು ಯೋಜನೆಗಳ ಮೂಲಕ ಕೆಲಸ ಮಾಡುತ್ತಿದ್ದು ಸಂಸ್ಥೆಯ ಕಾರ್ಯ ಚಟುವಟಿಕೆಯನ್ನು ಗಮನಿಸಿ ಕಡತೋಕ ಕೃಷ್ಣ ಭಾಗವತರ ಸಂಸ್ಮರಣ ವೇದಿಕೆ ರೂ. ಒಂದು ಲಕ್ಷ ನಿಧಿ ಸಮರ್ಪಿಸಿ ಪ್ರೋತ್ಸಾಹಿಸಿದೆ. ಕೃಷ್ಣ ಭಾಗವತರು ಕರ್ಕಿ,ಇಡಗುಂಜಿ,...
Blog, Research / ಸಂಶೋಧನಾತ್ಮಕ
ಡಾ. ಎಂ. ಪ್ರಭಾಕರ ಜೋಶಿ ಸಾಂಪ್ರದಾಯಿಕ ಕಲೆಗಳ ವಿಚಾರದಲ್ಲಿ ಮುಖ್ಯವಾಗಿ ಪ್ರದರ್ಶನ ಕಲೆಯ ವಿಚಾರದಲ್ಲಿ ಸಂಪ್ರದಾಯ, ಪರಂಪರೆ, ಮೂಲ, ಪ್ರಯೋಗ ಮೊದಲಾದ ಸಂಗತಿಗಳಲ್ಲಿ ನಡೆಯುವ ಚರ್ಚೆ, ನಿರಂತರ ಸಂವಾದ ಅದು. ಆದರೆ ಯಾವನೇ ಒಬ್ಬ ವಿಮರ್ಶಕ, ಚಿಂತಕನು ಈ ವಿಷಯದಲ್ಲಿ ಕಲಾ ಮೌಲ್ಯಕ್ಕಿಂತ ಹೆಚ್ಚಾಗಿ ಕಲೇತರ ವಾದಗಳು, ಪ್ರಾಯ:ವ್ಯಕ್ತಿಪರ...
Blog, Profile / ವ್ಯಕ್ತಿ ಸಂಘಟನೆ
ಪೂರ್ವರಂಗ ಕಥಾ ಕೀರ್ತನಮೇರು ಸಂತ ಶ್ರೀ ಭದ್ರಗಿರಿ ಅಚ್ಯುತದಾಸರು ಮತ್ತು ಕೀರ್ತನ ಧ್ರುವತಾರೆ ಸದ್ಗುರು ಶ್ರೀ ಕೇಶವದಾಸರು ಇವರ ಶಿಷ್ಯರಾದ ಲಕ್ಷ್ಮಣದಾಸರು ಹರಿಕಥಾ ಕ್ಷೇತ್ರದಲ್ಲಿ ತನ್ನದೇ ಆದ ಒಂದು ವರ್ಚಸ್ಸನ್ನು ಬೀರಿದವರು. ಉತ್ತಮ ವಾಗ್ಮಿಗಳೂ, ದಕ್ಷ ಲೇಖಕರು, ತತ್ವಜ್ಞಾನಿಗಳೂ ಅಧ್ಯಾತ್ಮಪ್ರವೃತ್ತಿಯ ಸಂತ ಹೃದಯೀಗಳು...
Blog, Profile / ವ್ಯಕ್ತಿ ಸಂಘಟನೆ
Lakshmandas Velankar, a well-known Harikatha Vidwan, is an eloquent speaker, philosopher and writer. He is Disciple of Legendary Harikatha exponents, Santa Shree Bhadragiri Achyutdas and santa Shree Bhadragiri Keshavdas. He was born in a small village “Hatyadka” of...
Blog, Event & Invite / ವಿದ್ಯಮಾನ
ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರಕ್ಕೆ ಕಲಾಪೋಷಕ ಶ್ರೀಪತಿ ಭಟ್, ಗೌರವ ಪ್ರಶಸ್ತಿಗೆ ‘ಯಕ್ಷ ಶಾಂತಲಾ’ ಪಾತಾಳ ವೆಂಕಟರಮಣ ಭಟ್ ಆಯ್ಕೆ ‘ಯಕ್ಷಾಂಗಣ ಮಂಗಳೂರು’ ಯಕ್ಷಗಾನ ಚಿಂತನ-ಮಂಥನ ಮತ್ತು ಪ್ರದರ್ಶನ ವೇದಿಕೆಯು ವರ್ಷಂಪ್ರತಿ ಕೊಡಮಾಡುವ ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರಕ್ಕೆ ಮೂಡಬಿದಿರೆಯ ಉದ್ಯಮಿ, ಕಲಾಪೋಷಕ ಶ್ರೀಪತಿ ಭಟ್...