ಉದ್ಯಾವರ ಮಾಧವ ಆಚಾರ್ಯ

ಉದ್ಯಾವರ ಮಾಧವ ಆಚಾರ್ಯ

ಕಥೆಗಾರರಾಗಿ,ಲೇಖಕರಾಗಿ,ಸಹೃದಯ ಕವಿಗಳಾಗಿ,ಯಕ್ಷಲೋಕದ ಯಾತ್ರಿಕರಾಗಿ,ನಟ,ನಿರ್ದೇಶಕರಾಗಿ,ಮೋಡಿ ಮಾಡುವ ಮಾತುಗಾರರಾಗಿ,ಅರ್ಥಶಾಸ್ತ್ರ ಉಪನ್ಯಾಸಕರಾಗಿ ಆಚಾರ್ಯರು ನಾಡಿನಾದ್ಯಂತ ಪ್ರಸಿದ್ಧರು.25-03-1941ರಲ್ಲಿ ಜನಿಸಿದ ಇವರ ತಂದೆ ದಿ. ಲಕ್ಷ್ಮೀನಾರಾಯಣ ಆಚಾರ್ಯ‍ರು ತಮಿಳುನಾಡಿನಲ್ಲಿ ಸಂಸ್ಕೃತ ಉಪನ್ಯಾಸಕಾರಾಗಿದ್ದು, ಸಂಸ್ಕೃತದಲ್ಲಿ...
ಕೆ. ದಾಮೋದರ ಐತಾಳ ನಿಧನ

ಕೆ. ದಾಮೋದರ ಐತಾಳ ನಿಧನ

ಉಡುಪಿ ಬಳಕೆದಾರರ ವೇದಿಕೆಯ ವಿಶ್ವಸ್ಥರಾಗಿದ್ದ ನಿವೃತ್ತ ಶಿಕ್ಷಕ, ಶಿಕ್ಷಣಾಧಿಕಾರಿ, ಪತ್ರಕರ್ತ ಹಾಗೂ ಸಾಮಾಜಿಕ ಕಾರ್ಯಕರ್ತರಾಗಿದ್ದ ಕೆ. ದಾಮೋದರ ಐತಾಳ (86 ವರ್ಷ) ಇಂದು 08-12-2020ರಂದು ಮುಂಜಾನೆ 2 ಗಂಟೆಗೆ ಕಡಿಯಾಳಿಯ ಸ್ವಗೃಹದಲ್ಲಿ ನಿಧನರಾದರು. ಇವರಿಗೆ 5 ವರ್ಷಗಳ ಹಿಂದೆ ಯಕ್ಷಗಾನ ಕಲಾರಂಗದ ಕೋಶಾಧಿಕಾರಿಯಾಗಿದ್ದ ಎಸ್....
ಹಿರಿಯ ರಂಗಕರ್ಮಿ ಉದ್ಯಾವರ ಮಾಧವ ಆಚಾರ್ಯ ನಿಧನ

ಹಿರಿಯ ರಂಗಕರ್ಮಿ ಉದ್ಯಾವರ ಮಾಧವ ಆಚಾರ್ಯ ನಿಧನ

ಉದ್ಯಾವರ ಮಾಧವ ಆಚಾರ್ಯ ರಂಗ ನಿರ್ದೇಶಕ ಕಥೆಗಾರ, ಕವಿ, ನಟ, ಪ್ರಸಿದ್ಧ ಗುಡ್ಡೆದ ಭೂತ ಧಾರಾವಾಹಿಯ ನಟ, ಉಡುಪಿಯ ಸಮೂಹ ಸಂಸ್ಥೆಯ ಸಂಸ್ಥಾಪಕ, ನಾಟಕ, ನೃತ್ಯ ರೂಪಕ ಮೂಲಕ ರಾಜ್ಯಾದ್ಯಂತ ಜನಮನ್ನಣೆಗಳಿಸಿದ ಸಾಧಕ. ನಾಡಿನಾದ್ಯಂತ 50ಕ್ಕೂ ಹೆಚ್ಚು ನಾಟಕ, ನೃತ್ಯರೂಪಕಗಳಿಗೆ ನಿರ್ದೇಶನ ಗೈದ ಇವರು ರಾಜ್ಯರಾಜ್ಯೋತ್ಸವ, ರಂಗ ವಿಶಾರದ...
ಅಗಲಿದ ಹಿರಿಯ ಕಲಾವಿದ ಹಡಿನಬಾಳ‌ ಶ್ರೀಪಾದ ಹೆಗಡೆ

ಅಗಲಿದ ಹಿರಿಯ ಕಲಾವಿದ ಹಡಿನಬಾಳ‌ ಶ್ರೀಪಾದ ಹೆಗಡೆ

ಹಡಿನಬಾಳು ಶ್ರೀಪಾದ ಹೆಗಡೆಯವರು ನಿನ್ನೆ ನಮ್ಮನ್ನ ಅಗಲಿದ್ದು ಮನಸ್ಸಿಗೆ ಮಂಕು ಕವಿಸಿದೆ. ನಮ್ಮ ಮೇಳದಲ್ಲಿ ಬಹುದೀರ್ಘ ಒಡನಾಟ ಹಾಗೇ ದಾಯಾದ್ಯ ಸಂಬಂಧ ಬೆಳೆದು ಬಂದಿದೆ. ಒಬ್ಬ ಕಲಾವಿದನಾಗಿ ಹಡಿನಬಾಳರ ಸಾಧನೆ ಅಪೂರ್ವ. ಆದರೆ ಅದಕ್ಕೆ ತಕ್ಕ ಪ್ರತಿಫಲ ಅವರಿಗೆ ದೊರೆಯಲಿಲ್ಲ. ಬಡಾಬಡಗಿನ ನಾಟ್ಯ ಅದರಲ್ಲೂ ಅಭಿನಯದಲ್ಲಿ ಅವರ ಸಾಧನೆ...
ಹಿರಿಯ ಯಕ್ಷಗಾನ ಕಲಾವಿದ ಮೇರುನಟ ಹಡಿನಬಾಳ‌ ಶ್ರೀಪಾದ ಹೆಗಡೆ‌ ನಿಧನ

ಹಿರಿಯ ಯಕ್ಷಗಾನ ಕಲಾವಿದ ಮೇರುನಟ ಹಡಿನಬಾಳ‌ ಶ್ರೀಪಾದ ಹೆಗಡೆ‌ ನಿಧನ

ಅಭಿಜಾತ ಕಲಾವಿದ ಹಡಿನಬಾಳ ಶ್ರೀಪಾದ ಹೆಗಡೆ (67) ನಿನ್ನೆ ರಾತ್ರಿ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು‌. ಒಂದುವರೆ ವರ್ಷದ ಹಿಂದೆ ರಸ್ತೆ‌ ಅಪಘಾತದಲ್ಲಿ‌‌ ತಲೆಗೆ ಪೆಟ್ಟಾಗಿ ನಿಧಾನ ಚೇತರಿಸಿಕೊಳ್ಳುತ್ತಿದ್ದರು. ಅವರು ತಾಯಿ, ಪತ್ನಿ, ಇಬ್ಬರು‌ ಪುತ್ರರನ್ನು‌ ಅಗಲಿದ್ದಾರೆ. ಗುಂಡುಬಾಳ‌‌ ಮೇಳದಲ್ಲಿ ಸೋದರಮಾವ‌...
error: Content is protected !!