Blog, Event & Invite / ವಿದ್ಯಮಾನ
ಬೆಂಗಳೂರು ದೂರದರ್ಶನ ಚಂದನದಲ್ಲಿ ಭಾನುವಾರ ಪ್ರಸಾರವಾಗುವ ‘ಸೋದರ ಸಿರಿ’ ಕಾರ್ಯಕ್ರಮದಲ್ಲಿ ಈ ಬಾರಿ ವಿಶೇಷ ತುಳು ಯಕ್ಷಗಾನ ತಾಳಮದ್ದಳೆ ಮೂಡಿಬರಲಿದೆ. ಕರ್ನಾಟಕ ಯಕ್ಷ ಭಾರತಿ ಪುತ್ತೂರು ಇವರು ಪ್ರಸ್ತುತಪಡಿಸುವ ‘ಮಾಯಕೊದ ಬಿನ್ನೆದಿ’ ತುಳು ತಾಳಮದ್ದಳೆಯ ಮೊದಲ ಕಂತು ಮೇ 17ರಂದು ಭಾನುವಾರ ಮಧ್ಯಾಹ್ನ...
Blog, Event & Invite / ವಿದ್ಯಮಾನ
ಮೇ 16, 2020 ವೃತ್ತಿಪರ ಶ್ರೇಷ್ಠ ತಾಳಮದ್ದಳೆ ಕಲಾವಿದರ ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮ ಯಕ್ಷಗಾನ ಕಲಾವೃಂದ ಅಮೇರಿಕಾ ಇದರ ವಾಸು ಐತಾಳ ಮತ್ತಿತರರಿಂದ ಸಂಯೋಜಿಸಲ್ಪಟ್ಟು ನೆರವೇರಿದೆ. ಕನ್ನಡದ ಶ್ರೇಷ್ಠ ವಾಗ್ಪರಂಪರೆ ದೊಡ್ಡ ಮಟ್ಟದಲ್ಲಿ ದೇಶ ವಿದೇಶ ತಲುಪಿದೆ. ಅಂದಾಜು 3000ಕ್ಕೂ ಮಿಕ್ಕ ಭಾರತ, ಯುರೋಪು, ಅರಬಿ, ಸಿಂಗಪುರ,...
Blog, Event & Invite / ವಿದ್ಯಮಾನ
The effects of the COVID-19 global pandemic is far-reaching across every industry, and the arts are no exception. Yakshagana art lovers have been deprived of live performances due to social distancing requirement. In the face of this natural disaster, technology has...
Blog, Event & Invite / ವಿದ್ಯಮಾನ
ಇಡಗುಂಜಿ ಕೃಷ್ಣ ಯಾಜಿ ಚಂಡೆ ವಾದಕರಾಗಿ ಪ್ರಸಿದ್ಧಿ ಪಡೆದ ಇಡಗುಂಜಿ ಕೃಷ್ಣ ಯಾಜಿ (74) ಹೃದಯಾಘಾತದಿಂದ ಶುಕ್ರವಾರ ಸಂಜೆ ಇಹಲೋಕ ತ್ಯಜಿಸಿದ್ದಾರೆ. ಇವರು ಪತ್ನಿ ರತ್ನಾವತಿ ಯಾಜಿ ಮತ್ತು ಮೂವರು ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ದೇಶ-ವಿದೇಶಗಳಲ್ಲೂ ಚಂಡೆ ಮತ್ತು ಮದ್ದಳೆಯ ನಾದ ಹೊರಡಿಸಿದ್ದ ಇವರು...
Blog, Event & Invite / ವಿದ್ಯಮಾನ
ಮಂಗಳೂರಿನ ಯಕ್ಷಧ್ರುವ ಪಟ್ಲ ಫೌಂಡೇಷನ್ ವತಿಯಿಂದ ಕೊರೋನ ವೈರಸ್ ನಿರ್ಬಂಧದಿಂದಾಗಿ ಸಂಕಷ್ಟಕ್ಕೆ ಸಿಲುಕಿದ ಯಕ್ಷಗಾನ ಕ್ಷೇತ್ರದಲ್ಲಿ ದುಡಿಯುತ್ತಿರುವ ಕಲಾವಿದರಿಗೆ ಆಹಾರ ಸಾಮಗ್ರಿಗಳನ್ನು ವಿತರಿಸುವ ಕಾರ್ಯವನ್ನು ಪ್ರಾರಂಭಿಸಲಾಗಿದ್ದು, ಬುಧವಾರ ಮುಂಜಾನೆ ಬ್ರಹ್ಮಾವದಲ್ಲಿ ಇದಕ್ಕೆ ಚಾಲನೆ ನೀಡಲಾಯಿತು. ಎರಡು ದಿನಗಳಲ್ಲಿ...