Blog, Profile / ವ್ಯಕ್ತಿ ಸಂಘಟನೆ
ಹೌದು, ಅವರನ್ನು ಹಾಗಷ್ಟೇ ಹೇಳಲು ಸಾಧ್ಯ. ಹೇಗೆ ಬಣ್ಣಿಸೋಣ ಅವರನ್ನು? ಸಂಸ್ಕೃತ ವಿದ್ವಾಂಸ, ಪ್ರವಚನಕಾರ, ಕವಿ, ಅನುವಾದಕ, ಚಲನಚಿತ್ರ ಸಾಹಿತಿ, ಮಹಾವಾಗ್ಮಿ, ವಿಮರ್ಶಕ, ಪ್ರತಿಭಾಪುಂಜ, ಎಲ್ಲನಿಜ. ಆದರೆ – ಶಬ್ದಗಳು ಬರಡು. ಬಹುಭಾಷಾ ಸ್ವಾಧೀನ ಮಹಾಪಂಡಿತ ಬನ್ನಂಜೆ ಅವರನ್ನು ಬಣ್ಣಿಸಲು ನಮ್ಮ ಭಾಷೆ ಸೋಲುತ್ತದೆ. ನೂರೈವತ್ತು...
Blog, Profile / ವ್ಯಕ್ತಿ ಸಂಘಟನೆ
ಕಥೆಗಾರರಾಗಿ,ಲೇಖಕರಾಗಿ,ಸಹೃದಯ ಕವಿಗಳಾಗಿ,ಯಕ್ಷಲೋಕದ ಯಾತ್ರಿಕರಾಗಿ,ನಟ,ನಿರ್ದೇಶಕರಾಗಿ,ಮೋಡಿ ಮಾಡುವ ಮಾತುಗಾರರಾಗಿ,ಅರ್ಥಶಾಸ್ತ್ರ ಉಪನ್ಯಾಸಕರಾಗಿ ಆಚಾರ್ಯರು ನಾಡಿನಾದ್ಯಂತ ಪ್ರಸಿದ್ಧರು.25-03-1941ರಲ್ಲಿ ಜನಿಸಿದ ಇವರ ತಂದೆ ದಿ. ಲಕ್ಷ್ಮೀನಾರಾಯಣ ಆಚಾರ್ಯರು ತಮಿಳುನಾಡಿನಲ್ಲಿ ಸಂಸ್ಕೃತ ಉಪನ್ಯಾಸಕಾರಾಗಿದ್ದು, ಸಂಸ್ಕೃತದಲ್ಲಿ...
Blog, Profile / ವ್ಯಕ್ತಿ ಸಂಘಟನೆ
ಹುಕ್ಲಮಕ್ಕಿ ಮಂಜುನಾಥ ಹೆಗಡೆ(೧೯೧೦-೧೯೯೧) ಹುಕ್ಲಮಕ್ಕಿ ಮಂಜುನಾಥ ಹೆಗಡೆಯವರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕರ್ಕಿಸವಲ್ ಗ್ರಾಮದ ಹತ್ತಿರದ ಮುಠ್ಠಳ್ಳಿ ಹೊಂಡದಲ್ಲಿ ೧೯೧೦ರಲ್ಲಿ ಗಣಪಯ್ಯ ಹೆಗಡೆ ಮತ್ತು ಗಣಪಿ ದಂಪತಿಗಳ ಮಗನಾಗಿ ಜನಿಸಿದರು. ಇವರಿಗೆ ಶಿವರಾಮ, ಲಕ್ಷ್ಮೀನಾರಾಯಣ, ಗಣಪತಿ ಎಂಬ ಸಹೋದರರು ಇದ್ದಾರೆ....
Blog, Profile / ವ್ಯಕ್ತಿ ಸಂಘಟನೆ
ನಗರ ಜಗನ್ನಾಥ ಶೆಟ್ಟಿ (೧೯೪೧-೨೦೦೪) ನಗರ ಜಗನ್ನಾಥ ಶೆಟ್ಟಿಯವರು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಗರದಲ್ಲಿ ೧೯೪೧ರಲ್ಲಿ ಚಂದಯ್ಯ ಶೆಟ್ಟಿ ಮತ್ತು ಚಿಕ್ಕಮ್ಮ ಶೆಡ್ತಿ ದಂಪತಿಗಳ ಮಗನಾಗಿ ಜನಿಸಿದರು. ಅವರಿಗೆ ನಾಗರಾಜ, ಸುಬ್ಬಣ್ಣ, ಜಯಮ್ಮ, ಪದ್ದಮ್ಮ, ಶಾಂತ, ರಾಧ ಎಂಬ ಆರು ಸಹೋದರ, ಸಹೋದರಿಯರು ಇದ್ದಾರೆ. ಮೂಲತಃ ಜಗನ್ನಾಥ...
Blog, Profile / ವ್ಯಕ್ತಿ ಸಂಘಟನೆ
ಡಾ| ಎಂ. ಪ್ರಭಾಕರ ಜೋಶಿ – 1- ತಾನು ಪ್ರವರ್ತಿಸಿದ ಕ್ಷೇತ್ರಗಳಲ್ಲಿ ಯಶಸ್ಸು, ಕೀರ್ತಿ ಪಡೆಯುವುದು ಸಾಧನೆಯೆ. ಆದರೆ ಆ ಕ್ಷೇತ್ರದ ಬರಿಯ ಪ್ರತೀಕಾತ್ಮಕ, ಐಕಾನಿಕ್ ವ್ಯಕ್ತಿತ್ವ ಅನಿಸುವುದು ತುಂಬ ವಿರಳ ಸಿದ್ಧಿ. ಇದನ್ನು ಸರಳವಾಗಿ ಎಂಬಂತೆ ತಲಪಿದವರು ದೇರಾಜೆ ಸೀತಾರಾಮಯ್ಯ. ಓರ್ವ ಗಣ್ಯ ಸಾಮಾಜಿಕ, ಊರಿನ ಪಟೇಲ, ಸಹಕಾರಿ...
Blog, Profile / ವ್ಯಕ್ತಿ ಸಂಘಟನೆ
ಡಾ.ಎಂ.ಪ್ರಭಾಕರ ಜೋಶಿ ದೇರಾಜೆ ಸೀತಾರಾಮಯ್ಯ – ಅವರನ್ನು ಬಲ್ಲ ಎಲ್ಲರಲ್ಲಿ ಅಸಾಮಾನ್ಯ ಗೌರವವನ್ನು, ಆತ್ಮೀಯ ಪ್ರಶಂಸೆಯನ್ನು, ಕಲೆಯ ಕುರಿತ ತಮ್ಮ ಆದರ್ಶ ಕಲ್ಪನೆಯ ಸಾಕಾರ ಸ್ವರೂಪವೆಂಬ ಮೆಚ್ಚುಗೆಯನ್ನು, ವ್ಯಕ್ತಿಶಃ ಉತ್ತಮಿಕೆಯ ಎತ್ತರವನ್ನು ಸ್ಪಂದಿಸಿದ, ಬಿಂಬಿಸಿದ ಹೆಸರು. ಯಾವುದೇ ಕ್ಷೇತ್ರದಲ್ಲಿ ಇವರ ಹಾಗೆ –...