ಡಾ| ಬಿ. ಬಿ. ಶೆಟ್ಟಿ ಸ್ಮರಣಾರ್ಥ (ನೆರವು: ವಿ.ಜೆ.ಯು. ಕ್ಲಬ್, ಉಡುಪಿ) ‘ಯಕ್ಷಗಾನ ಕಲಾರಂಗ’ ಪ್ರಶಸ್ತಿ

ಡಾ| ಬಿ. ಬಿ. ಶೆಟ್ಟಿ ಸ್ಮರಣಾರ್ಥ (ನೆರವು: ವಿ.ಜೆ.ಯು. ಕ್ಲಬ್, ಉಡುಪಿ) ‘ಯಕ್ಷಗಾನ ಕಲಾರಂಗ’ ಪ್ರಶಸ್ತಿ

ಆರಂಭ: 1993 ಡಾ| ಬಿ. ಬಿ. ಶೆಟ್ಟಿಯವರು ವೃತ್ತಿಯಲ್ಲಿ ವೈದ್ಯರಾಗಿದ್ದು, ಪ್ರವೃತ್ತಿಯಲ್ಲಿ ಸಮಾಜ ಸೇವಕರು, ಕಲಾಪೋಷಕರು, ಸಾಂಸ್ಕೃತಿಕ ನೇತಾರರಾಗಿದ್ದವರು. ಅವರದು ಸ್ಪಷ್ಟ ಚಿಂತನೆ, ನೇರ ನಡೆನುಡಿಯ ಧೀಮಂತ ವ್ಯಕ್ತಿತ್ವ. ನಿಷ್ಠುರವಾದಿಗಳೂ, ಪ್ರಾಮಾಣಿಕರೂ, ನ್ಯಾಯ ಪಕ್ಷಪಾತಿಗಳೂ, ಆಂತರ್ಯದಲ್ಲಿ ಶ್ರೇಷ್ಠ ಮಾನವತಾವಾದಿಗಳೂ ಆಗಿದ್ದ...
ಪೆರ್ಲ ಕೃಷ್ಣಭಟ್ಟ ಪ್ರಶಸ್ತಿ ಪುರಸ್ಕೃತ ಡಾ. ಪಿ ಶಾಂತಾರಾಮ ಪ್ರಭು 

ಪೆರ್ಲ ಕೃಷ್ಣಭಟ್ಟ ಪ್ರಶಸ್ತಿ ಪುರಸ್ಕೃತ ಡಾ. ಪಿ ಶಾಂತಾರಾಮ ಪ್ರಭು 

ಬಹುಶ್ರುತ ವಿದ್ವಾಂಸ, ಲೇಖಕ, ಪ್ರವಚನಕಾರ, ಅರ್ಥಧಾರಿ ಡಾ. ಪಿ. ಶಾಂತಾರಾಮ ಪ್ರಭುಗಳು ಉಪನ್ಯಾಸಕರಾಗಿ ನಿವೃತ್ತರು. ಭುಗಳ ಹಿರಿಯರು ಮೂಲತಃ ಉಡುಪಿಯ ಸಮೀಪದ ಪೆರ್ಣಂಕಿಲದವರು. ಅವರ ತಂದೆ ಆಯುರ್ವೇದ ಪಂಡಿತರಾಗಿ ತೀರ್ಥಹಳ್ಳಿಯ ಚಿಕ್ಕಬಿಂತಳ ಊರಿನಲ್ಲಿ ನೆಲೆಸಿದರು. ಪಿ. ಶ್ಯಾಮ ಪ್ರಭು-ಶಾರದಾ ದಂಪತಿ ಸುಪುತ್ರರಾಗಿ 1949ರಲ್ಲಿ...
ಮಟ್ಟಿ ಮುರಲೀಧರ ರಾವ್ ಪ್ರಶಸ್ತಿ ಪುರಸ್ಕೃತ ಡಾ. ಡಿ ಸದಾಶಿವ ಭಟ್ಟ

ಮಟ್ಟಿ ಮುರಲೀಧರ ರಾವ್ ಪ್ರಶಸ್ತಿ ಪುರಸ್ಕೃತ ಡಾ. ಡಿ ಸದಾಶಿವ ಭಟ್ಟ

ಬಹುಭಾಷಾ ವಿದ್ವಾಂಸ, ಪ್ರಸಂಗಕರ್ತ, ಸಂಘಟಕ, ಅರ್ಥಧಾರಿ ಡಾ. ಡಿ. ಸದಾಶಿವ ಭಟ್ಟರು ಅಧ್ಯಾಪಕರಾಗಿ ನಿವೃತ್ತರು. 1933 ರಲ್ಲಿ ಪುತ್ತೂರು ಸಮೀಪದ ನಿಲ್ಲೆಯಲ್ಲಿ ಜನಿಸಿದ ಡಿ. ಸದಾಶಿವ ಭಟ್ಟರು ಡಿ. ನಾರಾಯಣ ಭಟ್ -ಗೋದಾವರಿ ಅಮ್ಮ ದಂಪತಿ ಸುಪುತ್ರರು. ಮದ್ರಾಸ್ ವಿಶ್ವವಿದ್ಯಾಲಯದಿಂದ ವಿದ್ವಾನ್ ಪದವಿ ಪಡೆದು ಬೆಟ್ಟಂಪಾಡಿ ನವೋದಯ...
ಶ್ರೀ ಅಣ್ಣುಹಿತ್ತಲ ಸದಾನಂದ ಹೆಗಡೆ

ಶ್ರೀ ಅಣ್ಣುಹಿತ್ತಲ ಸದಾನಂದ ಹೆಗಡೆ

30-04-1983 ನನಗೆ ಜೀವನದಲ್ಲಿಯೇ ಮರೆಯಲಾರದ ದಿನ. ಅಂದು ನಮ್ಮ ಮನೆತನದ ಹಿರಿಯರಾದ ಶ್ರೇಷ್ಠ ಯಕ್ಷಗಾನ ಕಲಾವಿದರಾದ ಶ್ರೀ ಅಣ್ಣುಹಿತ್ತಲ ಸದಾನಂದ ಹೆಗಡೆ ಅವರ ಜನ್ಮ ಶತಮಾನೋತ್ಸವ ಆಚರಿಸಿದ ದಿನ ಮನೆತನದ ಹಿರಿಯರು, ಕಿರಿಯರು, ಅಳಿಯಂದಿರು ,ಮಕ್ಕಳು, ಮೊಮ್ಮಕ್ಕಳು, ಸೊಸೆಯಂದಿರು, ಎಲ್ಲರೂ ಸೇರಿ ಸಡಗರ ಸಂತಸದಲ್ಲಿ ಸಂಭ್ರಮಿಸಿದ ದಿನ.(...
ಮರೆಯಾದ ರಂಗ ಆಚಾರ್ಯ

ಮರೆಯಾದ ರಂಗ ಆಚಾರ್ಯ

ಈ ವರ್ಷ ಸಾಂಸ್ಕೃತಿಕ ಕ್ಷೇತ್ರಕ್ಕೆ ಮೇ 30ರ  ಮೇಲೆ ಹಲವಾರು ಆಘಾತಗಳು. ಮೊನ್ನೆ ಅಗಲಿ ಹೋದ ಅಗ್ರಗಣ್ಯ ರಂಗ ನಿರ್ದೇಶಕರಾದ ಪ್ರೊ. ಉದ್ಯಾವರ ಮಾಧವಾಜಾರ್ಯ – ಕವಿ, ಕತೆಗಾರ, ರಂಗಕರ್ಮಿ, ನೇತಾರ, ಕಾರ್ಯಕರ್ತ, ಶಿಕ್ಷಕರಾಗಿ ನಾಡಿಗೆ ಸಲ್ಲಿಸಿದ ಸೇವೆ ಅಸಾಧಾರಣ. ಯೋಗ್ಯತೆಯ ಮಟ್ಟದ ಮನ್ನಣೆ ಸಿಗದ ಸಾಧಕ ಅವರು. ಉದ್ಯಾವರ, ಉಡುಪಿ...
error: Content is protected !!