ಉಜಿರೆ ಅಶೋಕ ಭಟ್ಟರಿಗೆ “ಈಶಾವಾಸ್ಯ ಪುರಸ್ಕಾರ”, ಪುಸ್ತಕ ಬಿಡುಗಡೆ
ವೃತ್ತಿ, ಪ್ರವೃತ್ತಿ, ಸಂಸಾರ ಸಮತೋಲನದಲ್ಲಿ ಇರಬೇಕು. ಬರಹಗಳು ಕತ್ತಲಲ್ಲಿ ಬೆಳಕನ್ನು ಬಗೆಯುವ ಕೆಲಸವನ್ನು ಮಾಡುತ್ತವೆ. ಪುಸ್ತಕ ಓದಿದರೆ ಮನಸ್ಸು ಪ್ರಫುಲ್ಲವಾಗುತ್ತದೆ. ಸುಘಾತ ಪುಸ್ತಕ ಲಯವಾದ್ಯದ ಆಳ, ಹರಹು, ಅರ್ಥ ಹಾಗೂ ವಿಷಯ ವ್ಯಾಪ್ತಿಯನ್ನು ಹೆಚ್ಚಾಗಿ ಹೊಂದಿ, ಕಲಾಮೌಲ್ಯವನ್ನು ವೃದ್ಧಿಸಿದೆ. ಹೋಗೋಣ ಜಂಬೂ ಸವಾರಿ ಪುಸ್ತಕ...
ದಶಕಥಾಸುಧಾ – ನಿರಂತರ ಹತ್ತು ದಿನಗಳ ತಾಳಮದ್ದಲೆ – ಆನ್ಲೈನ್ ಕಾರ್ಯಕ್ರಮ
ಯಕ್ಷಗಾನ ಕಲಾರಂಗದ “ಕಲಾಂತರಂಗ 2020” ಬಿಡುಗಡೆ
ಯಕ್ಷಗಾನ ಕಲಾರಂಗದ ಒಂದು ವರ್ಷದ ಚಟುವಟಿಕೆಗಳ ಕುರಿತ ಅಪೂರ್ವ ಮಾಹಿತಿವುಳ್ಳ “ಕಲಾಂತರಂಗ 2020”ನ್ನು ನಿಟ್ಟೂರು ಪ್ರೌಢಶಾಲೆಯ ರಜತ ಸಭಾಭವನದಲ್ಲಿ ಎಪ್ರಿಲ್ 16, 2021ರಂದು ಕರ್ಣಾಟಕ ಬ್ಯಾಂಕಿನ ಆಡಳಿತ ನಿರ್ದೇಶಕರಾದ ಮಹಾಬಲೇಶ್ವರ ಎಂ.ಎಸ್. ಮತ್ತು ಶಾಸಕರಾದ ಕೆ. ರಘುಪತಿ ಭಟ್ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ...
ಪಿ. ಭಾಸ್ಕರ ತಂತ್ರಿಗಳಿಗೆ ಸೇವಾಭೂಷಣ ಪ್ರಶಸ್ತಿ ಪ್ರದಾನ
ಪಿ. ಭಾಸ್ಕರ ತಂತ್ರಿಗಳಂಥ ಸಮರ್ಪಣಾಭಾವದ ಕಾರ್ಯಕರ್ತರಿರುವುದರಿಂದಲೇ ಯಕ್ಷಗಾನ ಕಲಾರಂಗ ಇಷ್ಟೊಂದು ಸಮಾಜಮುಖಿ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಸಾಧ್ಯವಾಗಿದೆ. ಈ ಸಂಸ್ಥೆ ಉಳಿದವರಿಗೆ ಆದರ್ಶಪ್ರಾಯವಾದುದು ಎಂಬುದಾಗಿ ಎಂದು ಶ್ರೀ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಪ್ರಶಸ್ತಿ ಪ್ರದಾನ ಮಾಡಿ...
ಎಪ್ರಿಲ್ 02 ಮತ್ತು 03 ರಂದು ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ-12
ಯಕ್ಷಗಾನ ಕುರಿತು ಸಮಗ್ರ ಅರಿವು, ವಿದ್ವತ್ತು, ಸೃಜನಶೀಲತೆಯಿಂದ ಮೆರೆದ ಮಂಡಳಿಯ ಹಿಂದಿನ ನಿರ್ದೇಶಕ ದಿ|| ಕೆರೆಮನೆ ಶಂಭು ಹೆಗಡೆ ಯಕ್ಷಗಾನ ರಂಗಭೂಮಿಗೆ ನೀಡಿದ ಕೊಡುಗೆ ಅನನ್ಯ. ಸಂಘಟಕರಾಗಿ, ಕಲಾವಿದರಾಗಿ, ಚಿಂತಕರಾಗಿ, ಕಲೆಯ ಶುದ್ಧ ಹಾಗೂ ಸೌಂದರ್ಯದ ಪ್ರತೀಕವಾಗಿ ಬದುಕಿದರು. ಯಕ್ಷಗಾನಕ್ಕಾಗಿ ತನ್ನ ಬದುಕನ್ನು ಸಮರ್ಪಿಸಿಕೊಂಡು...
ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದಿಂದ ಅಮೃತಾಭಿವಂದನಂ -ಸನ್ಮಾನ- ಗೌರವಕ್ಕಿಂತ ಪ್ರೀತಿ ದೊಡ್ಡದು : ಪ್ರೊ. ಅಮೃತ ಸೋಮೇಶ್ವರ
‘ಸ್ಥಾನ-ಮಾನಕ್ಕಿಂತ ಮಿಗಿಲಾಗಿ ತತ್ವ-ಸಿದ್ಧಾಂತಗಳಿಗಾಗಿ ಬದುಕುವುದು ನಮ್ಮ ಧ್ಯೇಯವಾಗ ಬೇಕು. ಅಂಥವರಿಗೆ ಸಮಾಜದ ಅಭಿಮಾನವೇ ಶ್ರೀರಕ್ಷೆ. ನಾವು ಮಾಡಿದ ಸಾಧನೆಗೆ ಸನ್ಮಾನ ಅಥವಾ ಗೌರವ ಲಭಿಸುವುದು ಸರ್ವೇಸಾಮಾನ್ಯ. ಆದರೆ ಅದಕ್ಕಿಂತ ಜನರು ತೋರುವ ಪ್ರೀತಿಯೇ ದೊಡ್ಡದು’ ಎಂದು ಹಿರಿಯ ಸಾಹಿತಿ, ಜಾನಪದ ವಿದ್ವಾಂಸ ಪ್ರೊ. ಅಮೃತಸೋಮೇಶ್ವರ...
ಸಾರ್ವಜನಿಕರಿಗೆ ಆನ್ ಲೈನ್ ಭಾಷಣ ಸ್ಪರ್ಧೆ – ಉಪ್ಪಿನಕುದ್ರು ಗೊಂಬೆಯಾಟ ಟ್ರಸ್ಟ್
ಉಪ್ಪಿನಕುದ್ರು ಗೊಂಬೆಯಾಟ ಟ್ರಸ್ಟ್ ನ ಬೆಳ್ಳಿ ಹಬ್ಬ ಹಾಗೂ ಕೊಗ್ಗ ಕಾಮತರ ಜನ್ಮ ಶತಮಾನೋತ್ಸವ ದ ಅಂಗವಾಗಿ ಅನೇಕ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗಿದ್ದು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ online ಭಾಷಣ ಸ್ಪರ್ಧೆ ಏರ್ಪಡಿಸಲಾಗಿದೆ. ಇಡೀ ವರ್ಷ ನಡೆವ ಆಚರಣೆಯ ಲ್ಲಿ ಅನೇಕ ಬಗೆಯ ವಿಶೇಷ ಪ್ರಯತ್ನ,...
ನೀನಾಸಮ್ ರಂಗಶಿಕ್ಷಣ ಕೇಂದ್ರ ಹೆಗ್ಗೋಡು – ಅಭ್ಯಾಸಮಾಲಿಕೆಯ ನಾಟಕ ಪ್ರಯೋಗ ಮತ್ತು ನಾಟಕೋತ್ಸವ 2021
ನೀನಾಸಮ್ ರಂಗಶಿಕ್ಷಣ ಕೇಂದ್ರ ಹೆಗ್ಗೋಡು 2019-20ನೇ ಸಾಲಿನ ವಿದ್ಯಾರ್ಥಿಗಳ ಅಭ್ಯಾಸಮಾಲಿಕೆಯ ನಾಟಕ ಪ್ರಯೋಗ ಪರಮಪದಸೋಪಾನಪಟಆರು ನೋಟಗಳ ಒಂದು ನಿಶಾನಾಟಕರಚನೆ ಮತ್ತು ನಿರ್ದೇಶನ: ಅಕ್ಷರ ಕೆ.ವಿ.ವಿನ್ಯಾಸ ಮತ್ತು ನಿರ್ದೇಶನ ಸಹಾಯ: ಮಂಜು ಕೊಡಗು, ಸಂಗೀತ ಸಂಯೋಜನೆ: ಶಿಶಿರ ಕೆ.ವಿ.ದಿನಾಂಕ: ಮಾರ್ಚ್ 16 ಮತ್ತು 17, 2021ಸ್ಥಳ:...
ಶ್ರೀ ಲಕ್ಷ್ಮೀಜನಾರ್ಧನ ಯಕ್ಷಗಾನ ಕಲಾಮಂಡಳಿ, ಅಂಬಲಪಾಡಿ, ಉಡುಪಿ
ಶ್ರೀ ಜನಾರ್ಧನ ಮಂಟಪ ಇದರ ಉದ್ಘಾಟನಾ ಸಮಾರಂಭ - 63ನೇ ವಾರ್ಷಿಕೋತ್ಸವ
ಶೇಣಿ ಸಂಸ್ಮರಣಾ ಕಾರ್ಯಕ್ರಮ ವಿಂಶತಿ ವರ್ಷ
ಮಾರ್ಚ್ 7 ರಿಂದ 14, 2021ಸ್ಥಳ : ಶ್ರೀ ಶರವು ಮಹಾಗಣಪತಿ ದೇವಸ್ಥಾನದ ಆವರಣ
ಡಾ. ಶಿವರಾಮ ಕಾರಂತರ 20 ಇಬುಕ್ಸ್
ಕಾರಂತರ ಇಬುಕ್ ಬಿಡುಗಡೆ ಕಾರ್ಯಕ್ರಮದ ರೂಪುರೇಷೆ: 11.00 - 11.10 - ಸ್ವಾಗತ, ಅತಿಥಿಗಳ ಪರಿಚಯ ಮತ್ತು ಪೀಠಿಕೆ - ಪವಮಾನ್ ಅಥಣಿ ಅವರಿಂದ11.10 - 11.15 - ಎಲ್ಲ ಅತಿಥಿಗಳು ತಮ್ಮ ಮೊಬೈಲಿನಲ್ಲಿ ಮೈಲ್ಯಾಂಗ್ ಆಪ್ ಮೂಲಕ ಕಾರಂತರ ಇಬುಕ್ಸ್ ತೋರಿಸುವ ಮೂಲಕ ಬಿಡುಗಡೆ ಮಾಡುವುದು.11.15 - 11.40 - ಕಾರಂತರ ಈ 20 ಪುಸ್ತಕಗಳ ಕುರಿತು...
ಕನ್ನಡ ಭಾಷೆ ವಿಸ್ತರಿಸುತ್ತಿದೆ : ಡಾ. ಜೋಶಿ
ಸಿದ್ಧಾಂತದ ಕನ್ನಡಿ ಬಿಟ್ಟು ಬಿಡಿ; ವಿಷಯ ಆಧಾರಿತವಾಗಿ ಸಿದ್ದಾಂತ ರೂಪಿಸಿ
‘ಕೆರೆಮನೆ ಮೇಳ ಎಂಬುದು ಒಂದು ಕಲಾ ಅಭಿಯಾನ’
“ಶ್ರೀ ಕೆರೆಮನೆ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಎಂಬುದು ಬರಿಯ ಪ್ರದರ್ಶನ ಸಂಸ್ಥೆಯಲ್ಲ. ಅದು ಕಲಾ ಸೌಂದರ್ಯ, ಸೃಜನಶೀಲತೆ, ಶಿಕ್ಷಣ ಮತ್ತು ವಿಸ್ತರಣೆಗಳ ಒಂದು ಚಳವಳಿಯ ಸಂಕೇತ. ಮಂಡಳಿಯ ಶಿವರಾಮ ಹೆಗಡೆ, ಶಂಭು ಹೆಗಡೆ ಅವರ ಭವ್ಯ ಪರಂಪರೆಯನ್ನು ಶ್ರೀ ಶಿವಾನಂದ ಹೆಗಡೆ ಅವರು ಮುಂದುವರಿಸುತ್ತಿರುವುದು ಶ್ಲಾಘನೀಯ” ಎಂದು ಹಿರಿಯ...
“ವಾಲಿ ಮೋಕ್ಷ” ಯಕ್ಷಗಾನ ಬಯಲಾಟ , ಶ್ರೀ ನಂದನೇಶ್ವರ ದೇವಸ್ಥಾನ, ಪಣಂಬೂರು “Vaali Moksha” YAKSHAGANA, Panamburu
ಶ್ರೀ ನಂದನೇಶ್ವರ ದೇವಸ್ಥಾನ, ಪಣಂಬೂರು ಇದರ ವರ್ಷಾವಧಿ ಜಾತ್ರಾ ಮಹೋತ್ಸವದ ಅಂಗವಾಗಿ (ಪಾರ್ಥಿಸುಬ್ಬ ವಿರಚಿತ) “ವಾಲಿ ಮೋಕ್ಷ” ಯಕ್ಷಗಾನ ಬಯಲಾಟ....












