ಅಗಲಿದ ಹಿರಿಯ ಕಲಾವಿದ ಹಡಿನಬಾಳ ಶ್ರೀಪಾದ ಹೆಗಡೆ
ಹಡಿನಬಾಳು ಶ್ರೀಪಾದ ಹೆಗಡೆಯವರು ನಿನ್ನೆ ನಮ್ಮನ್ನ ಅಗಲಿದ್ದು ಮನಸ್ಸಿಗೆ ಮಂಕು ಕವಿಸಿದೆ. ನಮ್ಮ ಮೇಳದಲ್ಲಿ ಬಹುದೀರ್ಘ ಒಡನಾಟ ಹಾಗೇ ದಾಯಾದ್ಯ ಸಂಬಂಧ ಬೆಳೆದು ಬಂದಿದೆ. ಒಬ್ಬ ಕಲಾವಿದನಾಗಿ ಹಡಿನಬಾಳರ ಸಾಧನೆ ಅಪೂರ್ವ. ಆದರೆ ಅದಕ್ಕೆ ತಕ್ಕ ಪ್ರತಿಫಲ ಅವರಿಗೆ ದೊರೆಯಲಿಲ್ಲ. ಬಡಾಬಡಗಿನ ನಾಟ್ಯ ಅದರಲ್ಲೂ ಅಭಿನಯದಲ್ಲಿ ಅವರ ಸಾಧನೆ...
ಹಿರಿಯ ಯಕ್ಷಗಾನ ಕಲಾವಿದ ಮೇರುನಟ ಹಡಿನಬಾಳ ಶ್ರೀಪಾದ ಹೆಗಡೆ ನಿಧನ
ಅಭಿಜಾತ ಕಲಾವಿದ ಹಡಿನಬಾಳ ಶ್ರೀಪಾದ ಹೆಗಡೆ (67) ನಿನ್ನೆ ರಾತ್ರಿ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಒಂದುವರೆ ವರ್ಷದ ಹಿಂದೆ ರಸ್ತೆ ಅಪಘಾತದಲ್ಲಿ ತಲೆಗೆ ಪೆಟ್ಟಾಗಿ ನಿಧಾನ ಚೇತರಿಸಿಕೊಳ್ಳುತ್ತಿದ್ದರು. ಅವರು ತಾಯಿ, ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ. ಗುಂಡುಬಾಳ ಮೇಳದಲ್ಲಿ ಸೋದರಮಾವ...
Kannada prosody introduced in English
The structure and principles of Kannada prosody has now been introduced in English for the benefit of non-Kannada readers and scholars. Written by B.A. Vivek Rai, former Vice-Chancellor of Kannada University, Hampi, and also Karnataka State Open University, Mysuru, ‘A...
ಉಜಿರೆ ನಾರಾಯಣ ಹಾಸ್ಯಗಾರರಿಗೆ ಕದ್ರಿ ಯಕ್ಷ ಬಳಗದ ಸಂಮಾನ
ನೂತನ ಯಕ್ಷಗಾನ ಮೇಳ ಪಾವಂಜೆಯ ಶ್ರೀ ಜ್ಞಾನಶಕ್ತಿ ಸುಬ್ರಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿಯು ಮಂಗಳೂರು ಮಹಾನಗರದ ಪ್ರಪ್ರಥಮ ಪ್ರದರ್ಶನವನ್ನು ಕದ್ರಿ ದೇವಸ್ಥಾನದ ರಾಜಾಂಗಣದಲ್ಲಿ ನೀಡಲಿದೆ. ನವೆಂಬರ 30 ಸೋಮವಾರ ಸಂಜೆ 5.30 ರಿಂದ ರಾತ್ರಿ 11ರ ತನಕ ಚೌಕಿ ಪೂಜೆ,ಸಭಾ ಕಲಾಪ ಹಾಗೂ " ಶ್ರೀ ವೀರಾಂಜನೇಯ ವೈಭವ" ಯಕ್ಷಗಾನ ಬಯಲಾಟ...
ಯಕ್ಷಾಂಗಣದಿಂದ 8ನೇ ವರ್ಷದ ನುಡಿಹಬ್ಬ
ಹರಿಕೃಷ್ಣ ಪುನರೂರು ಅವರಿಗೆ ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ ಕನ್ನಡ ರಾಜ್ಯೋತ್ಸವ ಕಲಾ ಸಂಭ್ರಮವಾಗಿ `ಯಕ್ಷಾಂಗಣ’ ಮಂಗಳೂರು, ಯಕ್ಷಗಾನ ಚಿಂತನ-ಮಂಥನ ಮತ್ತು ಪ್ರದರ್ಶನ ವೇದಿಕೆಯು ನವೆಂಬರ್ ತಿಂಗಳಲ್ಲಿ 8ನೇ ಕನ್ನಡ ನುಡಿ ಹಬ್ಬದ ಪ್ರಯುಕ್ತ ಏರ್ಪಡಿಸಿರುವ ‘ಯಕ್ಷಗಾನ ತಾಳಮದ್ದಳೆ ಪರ್ವ’ ಸಂದರ್ಭ ಶ್ರೇಷ್ಠ ಸಾಧಕರಿಗೆ ‘ಯಕ್ಷಾಂಗಣ...
ಕೆ.ಎಚ್. ದಾಸಪ್ಪ ರೈಯವರಿಗೆ ಪ್ರತಿಷ್ಟಿತ ‘ಯಕ್ಷಾಂಗಣ ಗೌರವ ಪ್ರಶಸ್ತಿ’
ತೆಂಕುತಿಟ್ಟಿನ ಹಿರಿಯ ಕಲಾವಿದ, ಕಾಡಮಲ್ಲಿಗೆ ತುಳು ಯಕ್ಷಗಾನದ ‘ಮೈಂದಾ ಗುರಿಕಾರ’ ಪಾತ್ರದ ಮೂಲಕ ಖ್ಯಾತಿಯ ಉತ್ತುಂಗ ಏರಿದ “ಅಭಿನವ ಕೋಟಿ’ ಅಭಿದಾನದ ಕೆ.ಎಚ್. ದಾಸಪ್ಪ ರೈ ಯವರಿಗೆ 2019 – 20 ನೇ ಸಾಲಿನ ‘ಯಕ್ಷಾಂಗಣ ಗೌರವ ಪ್ರಶಸ್ತಿ’ ಲಭಿಸಿದೆ. ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆ ಯೂ...
ಕಳಚಿತು ಯಕ್ಷ ವಿದ್ವತ್ ಪರಂಪರೆಯ ಮತ್ತೊಂದು ಕೊಂಡಿ: ಮಲ್ಪೆ ವಾಸುದೇವ ಸಾಮಗ ವಿಧಿವಶ
ಹಿರಿಯ ಯಕ್ಷಗಾನ ಕಲಾವಿದ, ಅರ್ಥಧಾರಿ, ಸಂಘಟಕ ಮಲ್ಪೆ ವಾಸುದೇವ ಸಾಮಗ ಅವರು ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದು, ಯಕ್ಷಗಾನ ವಿದ್ವತ್ ಪರಂಪರೆಯ ಮತ್ತೊಂದು ಕೊಂಡಿ ಕಳಚಿದೆ. ಅವರಿಗೆ 71 ವರ್ಷ ವಯಸ್ಸಾಗಿತ್ತು. ಕೆಲವು ದಿನಗಳಿಂದ ಕೋವಿಡ್ ನಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಬೆಳಗ್ಗೆ ನಿಧನರಾಗಿದ್ದಾರೆ.ಯಕ್ಷಗಾನ...
ಕಾಲಭೈರವೇಶ್ವರ ಮಹಾತ್ಮೆ
ಯಕ್ಷಗಾನ ಕಲಾರಂಗದ ಅಧ್ಯಕ್ಷರಾಗಿ ಎಂ. ಗಂಗಾಧರ ರಾವ್ ಆಯ್ಕೆ
ಉಡುಪಿಯ ಹಿರಿಯ ಸಾಂಸ್ಕೃತಿಕ ಸಂಘಟನೆ ಯಕ್ಷಗಾನ ಕಲಾರಂಗದ 45ನೇ ಮಹಾಸಭೆಯಲ್ಲಿ ಆಯ್ಕೆಯಾದ ಕಾರ್ಯಕಾರಿ ಸಮಿತಿಯು ಸೆಪ್ಟಂಬರ್ 28, 2020ರಂದು ಸಭೆ ನಡೆಸಿ ಎಂ. ಗಂಗಾಧರ್ ರಾವ್ ಇವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿತು. 2020-21ನೇ ಸಾಲಿಗೆ ಆಯ್ಕೆಗೊಂಡ ಪದಾಧಿಕಾರಿಗಳು. ಉಪಾಧ್ಯಕ್ಷರು : ಎಸ್.ವಿ.ಭಟ್, ಪಿ.ಕಿಶನ್ ಹೆಗ್ಡೆ,...
ತಾತ್ವಿಕ ಹಿನ್ನಲೆಯಲ್ಲಿ ಯಕ್ಷಗಾನವನ್ನು ಬೆಳೆಸಿದವರು ಡಾ.ಕಾರಂತರು: ಡಾ.ಎಂ ಪ್ರಭಾಕರ ಜೋಶಿ
"ನಾವು ಇಂದು ಯಕ್ಷಗಾನದಲ್ಲಿ ಏನೆಲ್ಲಾ ಕೆಲಸಗಳು ನಡೆಯಬೇಕೆಂದು ಯೋಚಿಸುತ್ತಿದ್ದೇವೋ ಅದನ್ನು ಅಂದು ಡಾ.ಕಾರಂತರೊಬ್ಬರೇ ಮಾಡಿ ತೋರಿಸಿದವರು.ಅವರ ದೈತ್ಯ ಪ್ರತಿಭೆಯ ಪ್ರಭಾವ ಯಕ್ಷಗಾನದ ಪ್ರಯೋಗಗಳ ಮೂಲಕ ಕಾಣಲು ಸಾಧ್ಯವಿದೆ. ತಾತ್ವಿಕ ಹಿನ್ನಲೆಯನ್ನು ಇಟ್ಟುಕೊಂಡು ಯಕ್ಷಗಾನ ಕಲೆಯನ್ನು ಬೆಳೆಸಿದವರು ಡಾ.ಶಿವರಾಮ ಕಾರಂತರು" ಎಂದು ಹಿರಿಯ...
ಕಲೆಯೇ ಉಸಿರಾದ ಶ್ರೇಷ್ಠ ಸಂತ ಎಡನೀರು ಶ್ರೀಗಳು : ಡಾ. ಎಂ. ಪ್ರಭಾಕರ ಜೋಶಿ
'ಯಕ್ಷಗಾನಕ್ಕಾಗಿ ರಾಜಾಶ್ರಯ ನೀಡಿದ ಶ್ರೀಮದ್ ಎಡನೀರು ಮಠ ನಾಡಿನ ವಿಶಿಷ್ಟ ಧಾರ್ಮಿಕ ಸಾಂಸ್ಕೃತಿಕ ಕೇಂದ್ರಗಳಲ್ಲೊಂದು. ಎಡನೀರು ಶ್ರೀಪಾದರು ತಮ್ಮ ಬದುಕಿನುದ್ದಕ್ಕೂ ಕಲೆಯನ್ನೇ ಉಸಿರಾಗಿಸಿಕೊಂಡಿರುವ ಶ್ರೇಷ್ಠ ಸಂತ. ಯಕ್ಷಗಾನ ಮತ್ತು ಸಂಗೀತ ಅವರ ಜೀವನಾಡಿ. ಸ್ವತ: ಕಲಾವಿದರಾಗಿ ಕಲೆ ಮತ್ತು ಕಲಾವಿದರನ್ನು ಪೋಷಿಸುತ್ತಿದ್ದ ಅವರು...
ಕೃಷ್ಣಪ್ರಕಾಶ ಉಳಿತ್ತಾಯರ ‘ಅಗರಿ ಮಾರ್ಗ’ ಕೃತಿಗೆ ಯಕ್ಷಗಾನ ಅಕಾಡೆಮಿ ಪ್ರಶಸ್ತಿ
ಸಿದ್ಧ ಹಿಮ್ಮೇಳ ಕಲಾವಿದ ಶ್ರೀ ಕೃಷ್ಣಪ್ರಕಾಶ ಉಳಿತ್ತಾಯರ ‘ ಅಗರಿ ಮಾರ್ಗ’ ಕೃತಿಗೆ 2019 ನೇ ಸಾಲಿನ ಯಕ್ಷಗಾನ ಅಕಾಡೆಮಿ ಪುಸ್ತಕ ಬಹುಮಾನ ಪ್ರಶಸ್ತಿ ಬಂದಿದೆ. ಬ್ಯಾಂಕ್ ಅಧಿಕಾರಿಯಾಗಿ, ಯಕ್ಷಗಾನ ಕಲಾವಿದರಾಗಿ ಮತ್ತು ಸಾಹಿತಿಯಾಗಿ ಮೂರರಲ್ಲೂ ಯಶಸ್ಸನ್ನು ಸಾಧಿಸಿದ ಕೆಲವೇ ಕೆಲವು ಮಹಾನುಭಾವರ ಸಾಲಿಗೆ ಉಳಿತ್ತಾಯರೂ...
ಡಾ. ಎಂ. ಪ್ರಭಾಕರ ಜೋಶಿ ಅವರಿಗೆ ‘ಸಾರಂಗ್ ಸಮ್ಮಾನ್’
'ಯಕ್ಷಗಾನ ಕಲೆಯಿಂದು ಬಹುಮುಖಿ ಆಯಾಮಗಳನ್ನು ಹೊಂದಿದೆ. ಪ್ರದರ್ಶನ, ಪ್ರಯೋಗ, ಸಂಶೋಧನೆಗಳ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಕ್ಷಗಾನ ಬೆಳೆದಿದೆ. ಈ ಬೆಳವಣಿಗೆಗೆ ಸಮೂಹ ಮಾಧ್ಯಮಗಳ ಕೊಡುಗೆ ಬಹಳ ಇದೆ. ಇಂದು ಯಕ್ಷಗಾನ ಕೇವಲ ಲೋಕಲ್ ಆಗಿ ಉಳಿದಿಲ್ಲ ; ಅದು ಗೋಕಲ್ ಆಗಿದೆ' ಎಂದು ಯಕ್ಷಗಾನ ವಿಮರ್ಶಕ ಹಾಗೂ ಹಿರಿಯ ಅರ್ಥಧಾರಿ...
ಏಳದೆ ಮಂದಾರ ರಾಮಾಯಣ: ಸುಗಿಪು-ದುನಿಪು ಸಪ್ತಾಹ ಸಮಾರೋಪ
ಭಾಷೆಯನ್ನೇ ಕಾವ್ಯವಾಗಿಸಿದ ತುಳು ರಾಮಾಯಣ: ಡಾ.ಎಂ. ಪ್ರಭಾಕರ ಜೋಶಿ ‘ತುಳು ಭಾಷೆಯಲ್ಲಿ ಬಂದ ಸಾಹಿತ್ಯ ಕೃತಿಗಳಲ್ಲಿ ಮಂದಾರ ರಾಮಾಯಣ ಮೇಲ್ಮಟ್ಟದ್ದು. ಅದು ಭಾಷೆಯನ್ನೇ ಕಾವ್ಯವಾಗಿಸಿದ ತುಳು ರಾಮಾಯಣ. ತುಳು ನೆಲದ ಸಮೃದ್ಧ ಬದುಕನ್ನು ಎಸಳೆಸಳಾಗಿ ತಮ್ಮ ಕೃತಿಯಲ್ಲಿ ಪಡಿ ಮೂಡಿಸಿದ ಮಂದಾರ ಕೇಶವ ಭಟ್ಟರು ನಮ್ಮ ಕಾಲದಲ್ಲಿ ಜೀವಿಸಿದ್ದ...
ಸರ್ವಸ್ವವನ್ನೂ ಯಕ್ಷಗಾನ ಕಲೆಗೆ ಅರ್ಪಿಸಿದ ಮಹಾನ್ ಪುರುಷ ಹೊಸ್ತೋಟ: ಡಾ.ಎಂ.ಪ್ರಭಾಕರ ಜೋಶಿ
ಹೊಸ್ತೋಟ ಮಂಜುನಾಥ ಭಾಗವತರು ಯಕ್ಷಗಾನದ ಪ್ರಾತಿನಿಧಿಕ, ಅಭಯ ಚೈತನ್ಯ,ಅಸಾಧಾರಣ ಚೇತನರಾಗಿದ್ದಾರೆ ಮಾತ್ರವಲ್ಲದೆ ಸರ್ವಸ್ವವನ್ನೂ ಯಕ್ಷಗಾನ ಕಲೆಗೆ ಅರ್ಪಿಸಿದ ಮಹಾನ್ ಪುರುಷರಾಗಿದ್ದಾರೆ ಎಂದು ವಿದ್ವಾಂಸ ಪ್ರಭಾಕರ ಜೋಶಿಯವರು ಹೇಳಿದರು. ಅವರು ಮಂಗಳೂರು ವಿಶ್ವವಿದ್ಯಾಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ...













