ಧಾರ್ಮಿಕ – ಕಲಾ ಆರಾಧನ – ಗೌರವಾರ್ಪಣಾ ದಿನ
ಯಕ್ಷಕಲಾರಂಗ (ರಿ) ಕಾರ್ಕಳ (ಯಕ್ಷಗಾನ ಶಿಕ್ಷಣ ಸಂಸ್ಥೆ)
ಇವರಿಂದ 5ನೇ ತರಗತಿ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಯಕ್ಷಗಾನ ನಾಟ್ಯ ಹಾಗೂ ಹಿಮ್ಮೇಳ ತರಗತಿಗಳುಎಪ್ರಿಲ್ ನಿಂದ ಪ್ರತೀ ಭಾನುವಾರ ನಡೆಯಲಿದೆ.ಆಸಕ್ತರು ಇತ್ತೀಚಿನ ಭಾವಚಿತ್ರದೊಂದಿಗೆ ಅರ್ಜಿ ಬರೆದು ಕೂಡಲೇ ಈ ಕೆಳಗಿನ ವಿಳಾಸಕ್ಕೆ ಕಳುಹಿಸಿಕೊಡುವಂತೆ ಈ ಮೂಲಕ ತಿಳಿಸುತ್ತೇವೆ. ಯಕ್ಷಕಲಾರಂಗ (ರಿ) ಕಾರ್ಕಳ“ಶ್ರೀ ಗುರು” 12ನೇ ತಿರುವು,...
ಇಂಗ್ಲಿಷಿನಲ್ಲಿ ರನ್ನನ ಗದಾಯುದ್ಧಂ ಬಿಡುಗಡೆ
ಪಠ್ಯಗಳು ಬದುಕುಳಿಯುವ ಚೋದ್ಯದ ಕುರಿತೊಂದು ಚಿಂತನೆ : ಶ್ರೀ ವಿಜಯನ ಕವಿರಾಜಮಾರ್ಗ ಕೃತಿಯನ್ನು ಯಶಸ್ವಿಯಾಗಿ ಇಂಗ್ಲಿಷ್ ಭಾಷೆಗೆ ಅನುವಾದಿಸಿದ ಜೆ ಎನ್ ಯು ಕನ್ನಡ ಅಧ್ಯಯನ ಪೀಠವು ಇದೀಗ 10ನೇ ಶತಮಾನದ ಶಕ್ತಿಶಾಲೀ ಕವಿ ರನ್ನನ ಗದಾಯುದ್ಧಂ ಕೃತಿಯನ್ನು ಇಂಗ್ಲೀಷಿಗೆ ಅನುವಾದ ಮಾಡಿ, ಇದೇ ಫೆಬ್ರವರಿ 16 ರಂದು ಜೆ ಎನ್ ಯು...
ಸಾಹಿತ್ಯ | ‘ಯಕ್ಷಗಾನ- ಸಮಷ್ಟಿ ಕಲೆ’- ವಿಚಾರ ಗೋಷ್ಠಿ ‘ಯಕ್ಷಗಾನವು ಯಕ್ಷಗಾನವಾಗಿಯೇ ಉಳಿಯಲಿ’
ಡಾ| ಎಂ. ಪ್ರಭಾಕರ ಜೋಷಿ ಕನ್ನಡ ಸಾಹಿತ್ಯದಲ್ಲಿ ಯಕ್ಷಗಾನಕ್ಕೆ ಸ್ಥಾನ ಸಿಗಲಿ, ಸಿಗದಿರಲಿ; ಆ ಬಗ್ಗೆ ನಾವು ಹೆಚ್ಚು ತಲೆ ಕೆಡಿಸಿಕೊಳ್ಳುವ ಆವಶ್ಯಕತೆ ಇಲ್ಲ. ಆದರೆ ನಾವು ಯಕ್ಷಗಾನವನ್ನು ಯಕ್ಷಗಾನ ವಾಗಿಯೇ ಕಾಣಬೇಕು ಹಾಗೂ ಅದು ಯಕ್ಷಗಾನವಾಗಿಯೇ ಉಳಿಯಬೇಕು ಎಂದು ಹಿರಿಯ ವಿದ್ವಾಂಸ ಮತ್ತು ಅರ್ಥಧಾರಿ ಡಾ| ಎಂ. ಪ್ರಭಾಕರ ಜೋಶಿ ಅವರು...
೨೩ ನೆಯ ಕನ್ನಡ ಸಾಹಿತ್ಯ ಸಮ್ಮೇಳನ
Kannada Language Chair, JNU and Delhi Tulu Siri
“ಅರ್ಥಧಾರಿಯ ಒಳಗು” ಕೃತಿ ಬಿಡುಗಡೆ
ಭಾರತೀಯ ಭಾಷಾ ಅಧ್ಯಯನಾಂಗ, ಕನ್ನಡ ವಿಭಾಗ, ಕಣ್ಣೂರು ವಿಶ್ವವಿದ್ಯಾನಿಲಯ ಮತ್ತು ಯಕ್ಷಗಾನ ಸಂಶೋಧನ ಕೇಂದ್ರ, ಸರಕಾರಿ ಕಾಲೇಜು ಕಾಸರಗೋಡು ಆಶ್ರಯದಲ್ಲಿ ಯಕ್ಷಗಾನ ರಸಾಸ್ವಾದನೆ ವಿಶೇಷ ಉಪನ್ಯಾಸ ಮತ್ತು ಕೃತಿವಿಮರ್ಶೆ
ಯಕ್ಷಗಾನದಲ್ಲಿ ಹಾಸ್ಯ
ಜನವರಿ 19 ರಂದು ಒಂದು ದಿನದ ರಾಷ್ಟೀಯ ವಿಚಾರ ಸಂಕಿರಣ ಸ್ಥಳ : ಸಭಾಂಗಣ, ಶ್ರೀ ಧವಲಾ ಮಹಾವಿದ್ಯಾಲಯ ಮೂಡುಬಿದಿರೆ
‘ಜೋಶಿ ಆಳ ಮನದಾಳ’ ಕೃತಿ ಬಿಡುಗಡೆ
ಕೃತಿ ಪರಂಪರೆಯಲ್ಲಿ ಹೊಸತನಕ್ಕೆ ನಾಂದಿಯಾದೆ : ಭಾಸ್ಕರ ರೈ ಕುಕ್ಕುವಳ್ಳಿ “ಯಕ್ಷಗಾನ ಕ್ಷೇತ್ರದಲ್ಲಿ ಹಲವು ಕೃತಿಗಳು ಈಗಾಗಲೇ ಬಂದಿವೆ. ಕಲಾವಿದರನ್ನು ಪರಿಚಯಿಸುವ ಹೊಸ ದೃಷ್ಟಿಕೋನದ ಕೃತಿ ‘ಜೋಶಿ ಆಳ ಮನದಾಳ’. ಇದು ಒಬ್ಬ ಕಲಾವಿದನನ್ನು ಕೇವಲ ಸ್ತುತಿ ಮಾಡದೇ ಆತನೊಳಗಿನ ವಿಶೇಷತೆಯನ್ನು ವಾಸ್ತವಿಕವಾಗಿ ತೆರೆದಿಟ್ಟಿದೆ. ಜೋಶಿಯವರ...
ಸೌಕೂರು ಮೇಳದ ಕಲಾವಿದನಿಗೆ ಪಟ್ಲ ಫೌಂಡೇಶನ್ ಟ್ರಸ್ಟ್ ನಿಂದ ರೂ. 8. 00 ಲಕ್ಷ ಮಂಜೂರು
ಚಿತ್ಪಾವನ ಮಹಿಳಾ ಯಕ್ಷಗಾನ ಮಂಡಳಿ (ರಿ), ಬೆಂಗಳೂರು ಇದರ “ದಶಮಾನೋತ್ಸವ” ದ ಅಂಗವಾಗಿ ಗುರುವಂದನೆ – ತಾಳಮದ್ದಳೆ – ಪೂರ್ವರಂಗ – ಯಕ್ಷಗಾನ
ಹಿರಿಯಡಕ ಗೋಪಾಲರಾವ್ ಇವರಿಗೆ ಶತಮಾನದ ಹೊಸ್ತಿಲಲ್ಲಿ ಸನ್ಮಾನ ವಿಚಾರ ಸಂಕಿರಣ
ಕಟೀಲು-ಎಕ್ಕಾರು ಘಟಕದ ತೃತೀಯ ವಾರ್ಷಿಕೋತ್ಸವ
ಶ್ರೀ ಭಗವದ್ಗೀತಾ ಅಭಿಯಾನ – 2018 ‘ಮಕ್ಕಳಿಗೆ ಸಂಸ್ಕೃತಿಯ ಅರಿವು ಮೂಡಿಸಿ’
ಭಗವದ್ಗೀತೆಯ ಸಾರ ಎಲ್ಲ ಜನರನ್ನು ತಲುಪಬೇಕು. ಮಕ್ಕಳಿಗೆ ನಮ್ಮ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ಕೆಲಸ ಆಗಬೇಕು ಎಂದು ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು. ಕಲಾಸಂಗಮ ಚಾರಿಟೇಬಲ್ ಟ್ರಸ್ಟ್ ಸಹಭಾಗಿತ್ವದಲ್ಲಿ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದ ಶ್ರೀ ಭಗವದ್ಗೀತಾ ಅಭಿಯಾನ - 2018...














