Event and Invite

ಡಿ ಡಿ ಚಂದನದಲ್ಲಿ ‘ಮಾಯಕೊದ ಬಿನ್ನೆದಿ’ ತುಳು ಯಕ್ಷಗಾನ ತಾಳಮದ್ದಳೆ – ಮೇ 17, 24 – 31

ಡಿ ಡಿ ಚಂದನದಲ್ಲಿ ‘ಮಾಯಕೊದ ಬಿನ್ನೆದಿ’ ತುಳು ಯಕ್ಷಗಾನ ತಾಳಮದ್ದಳೆ – ಮೇ 17, 24 – 31

ಬೆಂಗಳೂರು ದೂರದರ್ಶನ ಚಂದನದಲ್ಲಿ ಭಾನುವಾರ ಪ್ರಸಾರವಾಗುವ 'ಸೋದರ ಸಿರಿ' ಕಾರ್ಯಕ್ರಮದಲ್ಲಿ ಈ ಬಾರಿ ವಿಶೇಷ ತುಳು ಯಕ್ಷಗಾನ ತಾಳಮದ್ದಳೆ ಮೂಡಿಬರಲಿದೆ. ಕರ್ನಾಟಕ ಯಕ್ಷ ಭಾರತಿ ಪುತ್ತೂರು ಇವರು ಪ್ರಸ್ತುತಪಡಿಸುವ 'ಮಾಯಕೊದ ಬಿನ್ನೆದಿ' ತುಳು ತಾಳಮದ್ದಳೆಯ ಮೊದಲ ಕಂತು ಮೇ 17ರಂದು ಭಾನುವಾರ ಮಧ್ಯಾಹ್ನ ಗಂಟೆ 12.30 ಕ್ಕೆ ಚಂದನ...

read more
ಶರಸೇತು ಬಂಧನ – Virtual Yakshagana Taala Maddale

ಶರಸೇತು ಬಂಧನ – Virtual Yakshagana Taala Maddale

ಮೇ 16, 2020 ವೃತ್ತಿಪರ ಶ್ರೇಷ್ಠ ತಾಳಮದ್ದಳೆ ಕಲಾವಿದರ ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮ ಯಕ್ಷಗಾನ ಕಲಾವೃಂದ ಅಮೇರಿಕಾ ಇದರ ವಾಸು ಐತಾಳ ಮತ್ತಿತರರಿಂದ ಸಂಯೋಜಿಸಲ್ಪಟ್ಟು ನೆರವೇರಿದೆ. ಕನ್ನಡದ ಶ್ರೇಷ್ಠ ವಾಗ್ಪರಂಪರೆ ದೊಡ್ಡ ಮಟ್ಟದಲ್ಲಿ ದೇಶ ವಿದೇಶ ತಲುಪಿದೆ. ಅಂದಾಜು 3000ಕ್ಕೂ ಮಿಕ್ಕ ಭಾರತ, ಯುರೋಪು, ಅರಬಿ, ಸಿಂಗಪುರ,...

read more
ಬಡಗುತಿಟ್ಟಿನ ಮೇರು ಚಂಡೆ ಮದ್ದಳೆ ವಾದಕ – ಇಡಗುಂಜಿ ಕೃಷ್ಣ ಯಾಜಿ

ಬಡಗುತಿಟ್ಟಿನ ಮೇರು ಚಂಡೆ ಮದ್ದಳೆ ವಾದಕ – ಇಡಗುಂಜಿ ಕೃಷ್ಣ ಯಾಜಿ

ಇಡಗುಂಜಿ ಕೃಷ್ಣ ಯಾಜಿ ಚಂಡೆ ವಾದಕರಾಗಿ ಪ್ರಸಿದ್ಧಿ ಪಡೆದ ಇಡಗುಂಜಿ ಕೃಷ್ಣ ಯಾಜಿ (74) ಹೃದಯಾಘಾತದಿಂದ ಶುಕ್ರವಾರ ಸಂಜೆ ಇಹಲೋಕ ತ್ಯಜಿಸಿದ್ದಾರೆ. ಇವರು ಪತ್ನಿ ರತ್ನಾವತಿ ಯಾಜಿ ಮತ್ತು ಮೂವರು ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ದೇಶ-ವಿದೇಶಗಳಲ್ಲೂ ಚಂಡೆ ಮತ್ತು ಮದ್ದಳೆಯ ನಾದ ಹೊರಡಿಸಿದ್ದ ಇವರು...

read more

ಯಕ್ಷಧ್ರುವ ಪಟ್ಲ ಫೌಂಡೇಷನ್‌ನಿಂದ ಯಕ್ಷಗಾನ ಕಲಾವಿದರಿಗೆ ರೇಶನ್ ವಿತರಣೆ

ಮಂಗಳೂರಿನ ಯಕ್ಷಧ್ರುವ ಪಟ್ಲ ಫೌಂಡೇಷನ್ ವತಿಯಿಂದ ಕೊರೋನ ವೈರಸ್ ನಿರ್ಬಂಧದಿಂದಾಗಿ ಸಂಕಷ್ಟಕ್ಕೆ ಸಿಲುಕಿದ ಯಕ್ಷಗಾನ ಕ್ಷೇತ್ರದಲ್ಲಿ ದುಡಿಯುತ್ತಿರುವ ಕಲಾವಿದರಿಗೆ ಆಹಾರ ಸಾಮಗ್ರಿಗಳನ್ನು ವಿತರಿಸುವ ಕಾರ್ಯವನ್ನು ಪ್ರಾರಂಭಿಸಲಾಗಿದ್ದು, ಬುಧವಾರ ಮುಂಜಾನೆ ಬ್ರಹ್ಮಾವದಲ್ಲಿ ಇದಕ್ಕೆ ಚಾಲನೆ ನೀಡಲಾಯಿತು. ಎರಡು ದಿನಗಳಲ್ಲಿ...

read more
ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ

ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ

ಎಂ. ಜಿ. ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಪ್ರದಾನ ಸಂಶೋಧನೆಯ ಕ್ಷೇತ್ರದಲ್ಲಿ, ಅದರಲ್ಲೂ ವಿಶೇಷವಾಗಿ ಯಕ್ಷಗಾನ ಸಂಶೋಧನೆಯ ಕ್ಷೇತ್ರದಲ್ಲಿ ವಿಶೇಷವಾದ ಶ್ರದ್ಧೆ ಮತ್ತು ಪರಿಶ್ರಮ ದ ಮೂಲಕ ತೊಡಗಿಸಿಕೊಳ್ಳಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಆ ಕಾಲದಲ್ಲಿಯೇ ಈ ರೀತಿಯ ಶ್ರದ್ಧೆಯನ್ನು...

read more
ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ

ಪ್ರಭಾಕರ ಜೋಶಿಗೆ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಪ್ರದಾನ – ಯಕ್ಷಗಾನ ಕ್ಷೇತ್ರದಲ್ಲಿ ಶ್ರದ್ಧೆಯ ಸಂಶೋಧನೆ ಅಗತ್ಯ: ಪ್ರೊ.ವಿವೇಕ ರೈ

ಯಕ್ಷಗಾನ ಸಂಶೋಧನಾ ಕ್ಷೇತ್ರದಲ್ಲಿ ವಿಶೇಷವಾದ ಶ್ರದ್ಧೆ ಮತ್ತು ಪರಿಶ್ರಮದ ಮೂಲಕ ತೊಡಗಿಸಿಕೊಳ್ಳಬೇಕಾದ ಅಗತ್ಯವಿದೆ. ಈ ನಿಟ್ಟಿ ನಲ್ಲಿ ನಾವು ಸ್ವಪ್ರಯತ್ನದಿಂದ ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದ ಮುಳಿಯ ತಿಮ್ಮಪ್ಪಯ್ಯರ ಮಾದರಿಯನ್ನು ಅನುಸರಿಸಬೇಕಾಗಿದೆ ಎಂದು ವಿಶ್ರಾಂತ ಕುಲಪತಿ ಪ್ರೊ.ಬಿ.ಎ.ವಿವೇಕ ರೈ ಹೇಳಿದ್ದಾರೆ. ರಾಷ್ಟ್ರಕವಿ...

read more
ಯಕ್ಷಗಾನ ಕಲಾರಂಗ ಕಟ್ಟಡದ ಶಿಲಾನ್ಯಾಸ

ಯಕ್ಷಗಾನ ಕಲಾರಂಗ ಕಟ್ಟಡದ ಶಿಲಾನ್ಯಾಸ

ಡಾ. ಸುಧಾಮೂರ್ತಿಯವರು ಅಧ್ಯಕ್ಷರಾಗಿರುವ ಇನ್‍ಫೋಸಿಸ್ ಫೌಂಡೇಶನ್‍ನ ಪ್ರಯೋಜಕತ್ವದಲ್ಲಿ 4 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ 2 ಅಂತಸ್ತುಗಳ “ಇನ್‍ಫೋಸಿಸ್ ಫೌಂಡೇಶನ್ ಯಕ್ಷಗಾನ ಡೆವಲಪ್‍ಮೆಂಟ್, ಟ್ರೈನಿಂಗ್ ಮತ್ತು ರಿಸರ್ಚ್ ಸೆಂಟರ್” ಕಟ್ಟಡದ ಶಿಲಾನ್ಯಾಸವನ್ನು ಪಲಿಮಾರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾಧೀಶ ತೀರ್ಥ...

read more
ಡಾ. ಪದ್ಮ ಸುಬ್ರ ಹ್ಮಣ್ಯ ಗೆ ಶಿವರಾಮ ಹೆಗಡೆ  ಪ್ರಶಸ್ತಿ, ಕೃಷ್ಣ ಯಾಜಿ ಇಡಗುಂಜಿಗೆ ಗಜಾನನ ಹೆಗಡೆ  ಪ್ರಶಸ್ತಿ

ಡಾ. ಪದ್ಮ ಸುಬ್ರ ಹ್ಮಣ್ಯ ಗೆ ಶಿವರಾಮ ಹೆಗಡೆ ಪ್ರಶಸ್ತಿ, ಕೃಷ್ಣ ಯಾಜಿ ಇಡಗುಂಜಿಗೆ ಗಜಾನನ ಹೆಗಡೆ ಪ್ರಶಸ್ತಿ

ಕೆರೆಮನೆ ಯಕ್ಷಗಾನ ಮಂಡಳಿ, ನಾಟ್ಯೋತ್ಸವ ಸಲಹಾ ಸಮಿತಿ ಮತ್ತು ಪ್ರಶಸ್ತಿ ಆಯ್ಕೆ ಸಮಿತಿಯಿಂದ ಘೋಷಣೆ 2019 ರ ಪ್ರತಿಷ್ಠಿತ ಕೆರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿಯನ್ನು ಭಾರತದ ಕಲೆ ಮತ್ತು ಸಂಸ್ಕೃತಿಗೆ ಅನನ್ಯ ಕೊಡುಗೆಯನ್ನು ನೀಡಿರುವ ಪ್ರಸಿದ್ಧ ಭರತನಾಟ್ಯ ಕಲಾವಿದೆ, ಕಲಾ ಸಂಶೋಧಕರೂ ಆದ ಡಾ. ಪದ್ಮಸುಬ್ರಹ್ಮಣ್ಯ ಅವರಿಗೆ...

read more

Archives

ಯಕ್ಷಲೋಕದ ಸವ್ಯಸಾಚಿಯ ಮಹಾಪ್ರಸ್ಥಾನ

ಡಾ.ತಾರಾನಾಥ ವರ್ಕಾಡಿ ಸುಮಾರು ಏಳು ದಶಕಗಳಿಗಿಂತಲೂ ಹೆಚ್ಚಿನ ಕಾಲ ರಂಗಸ್ಥಳದಲ್ಲಿ ಮೆರೆದ ಮಹಾನ್ ಕಲಾವಿದ ಕೆ. ಗೋವಿಂದ...

ಶತಾವಧಾನಿ ಆರ್.ಗಣೇಶರಿಗೆ ಪದ್ಮಭೂಷಣ ಪ್ರಶಸ್ತಿ

ಡಾ. ಆರ್. ಗಣೇಶ ಸಾರಸ್ವತ ಪ್ರಪಂಚದ ಒಂದು ಅನನ್ಯ ಪ್ರತಿಭೆ. ಪ್ರತಿಭೆಗೆ ಸಲ್ಲುವ ಏನೆಲ್ಲ ವಿಶೇಷಣಗಳು ಇವೆಯೋ...

ನಂದದ ನಂದಳಿಕೆ

ಡಾ. ಎಂ. ಪ್ರಭಾಕರ ಜೋಶಿ

ಜೋಶಿ ಸಮ್ಮೋದಕ್ಕೊಂದು ಮೋದ ಸಮ್ಮತ

‘ಅಪ್ರಾಪ್ಯ ನಾಮ ನೇಹಾಸ್ತಿ ಧೀರಸ್ಯ ವ್ಯವಸಾಯಿನಃ’ಯೋಗ್ಯತೆ ಅರ್ಹತೆಗಳಿಂದಲೂ, ವಿಶಿಷ್ಟ ಸಾಮುದಾಯಿಕ ಕಾರಣದಿಂದಲೂ,...

ಶಿರಿಯಾರ ಮಂಜುನಾಯ್ಕ‌ ಸ್ಮರಣಾರ್ಥ ಉಡುಪಿ ಕಲಾರಂಗ ಪ್ರಶಸ್ತಿ ಪುರಸ್ಕೃತ- ಹಿರಿಯ ಕಲಾವಿದ ಮೊಗೆಬೆಟ್ಟು ಹೆರಿಯ ನಾಯ್ಕ

ಬಡಗುತಿಟ್ಟಿನ ಯಕ್ಷಗಾನ ರಂಗಭೂಮಿಯಲ್ಲಿ ವೇಷಧಾರಿ ಯಾಗಿ,ಭಾಗವತನಾಗಿ, ರಂಗಕರ್ಮಿಯಾಗಿ,ಪ್ರಸಂಗಕರ್ತನಾಗಿ, ಹಲವಾರು...

ಕೋಲ್ಯಾರು ಅವರ ಕಲಾ ಕೈಂಕರ್ಯ

ಕಲಾವಿದ ಕೋಲ್ಯಾರು ರಾಜು ಶೆಟ್ಟಿ ಅವರು ಮುಂಬೈ ಮಹಾನಗರದಲ್ಲಿ ಕಳೆದ ಆರು ದಶಕಗಳಿಂದ ಮಾಡುತ್ತಾ ಬಂದಿರುವ ಸಾಂಸ್ಕೃತಿಕ...

ಶ್ರೀ ಶ್ರೀಧರ ಷಡಕ್ಷರಿ, ಕತಗಾಲ್, ಕುಮಟಾ

ಶ್ರೀ ಶ್ರೀಧರ ಷಡಕ್ಷರಿ, ಕತಗಾಲ್, ಕುಮಟಾ (71) - ಯಕ್ಷಗಾನ ತಮ್ಮ ಇಪ್ಪತ್ತನೇ ವಯಸ್ಸಿನಿಂದಲೇ ಯಕ್ಷಗಾನ ಕಾಶಿ ಗುಂಡಬಾಳ...

ಜೂನ್ 23, 2024ರಂದು ಮಟ್ಟಿ ಮುರಲೀಧರ ರಾವ್ ಹಾಗೂ ಪೆರ್ಲ ಕೃಷ್ಣ ಭಟ್ ಸ್ಮರಣೆ

ಜೂನ್ 23, 2024ರಂದು ಮಟ್ಟಿ ಮುರಲೀಧರ ರಾವ್ ಹಾಗೂ ಪೆರ್ಲ ಕೃಷ್ಣ ಭಟ್ ಸ್ಮರಣೆಯಲ್ಲಿ ನೀಡಲ್ಪಡುವ ಯಕ್ಷಗಾನ ಕಲಾರಂಗ...

ಮರೆಯಾದ ಯಕ್ಷಗಾನದ ಜೇನು ಕೊರಳು

ಡಾ.ಎಂ.ಪ್ರಭಾಕರ ಜೋಶಿ, ಹಿರಿಯ ವಿದ್ವಾಂಸರು, ಸಂಶೋಧಕರು, ವಿಮರ್ಶಕರು ಹಿರಿಯ ಪ್ರಸಿದ್ಧ, ಯಶಸ್ವಿ ಯಕ್ಷಗಾನ ಭಾಗವತ...

ಡಾ. ಕೆ. ಚಿನ್ನಪ್ಪ ಗೌಡರ ” ಸಿರಿ ಸಂಧಿ ” ಕೃತಿ – ವಿಮರ್ಶಾತ್ಮಕ ಟಿಪ್ಪಣಿ

ಡಾ. ಎಂ. ಪ್ರಭಾಕರ ಜೋಶಿ ಗೋಪಾಲ ನಾಯ್ಕ ಹೇಳಿರುವ ಸಿರಿ  ಸಂಧಿ - ಕನ್ನಡ ಪ್ರಸ್ತಾವನೆ ಮತ್ತು ತುಳು ಪಠ್ಯ -- ಈ ಕೃತಿಯು...
error: Content is protected !!
Share This